newsfirstkannada.com

Budget2024: 3 ಕೋಟಿ ‘ಲಕ್‌ಪತಿ’ ದೀದಿಗಳು.. ಮೋದಿ ಸರ್ಕಾರದಿಂದ ಹೊಸ ಭರವಸೆ

Share :

Published February 1, 2024 at 11:47am

Update February 1, 2024 at 1:20pm

    ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರ ಅಭಿವೃದ್ಧಿಗೆ ವಿಶೇಷ ಕೊಡುಗೆ

    ಮಹಿಳೆಯರ ಆರ್ಥಿಕ ಶಕ್ತಿ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು

    3 ಕೋಟಿ ಲಕ್‌ಪತಿ ದೀದಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2024ರ ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರ ಅಭಿವೃದ್ಧಿಗೆ ವಿಶೇಷ ಕೊಡುಗೆಗಳನ್ನು ನೀಡುವ ಭರವಸೆ ನೀಡಿದೆ. ದೇಶದ ಮಹಿಳೆಯರ ಆರ್ಥಿಕ ಶಕ್ತಿ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 3 ಕೋಟಿ ಮಹಿಳಾ ಲಕ್‌ಪತಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: Budget Updates: ಬಡವರು, ಮಹಿಳೆಯರು, ಯುವಕರು, ರೈತರ ಏಳಿಗೆಯೇ ನಮ್ಮ ಆದ್ಯತೆ -ಸೀತಾರಾಮನ್

2024ರ ಬಜೆಟ್‌ ಮಂಡನೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ದೇಶದಲ್ಲಿ ಈಗಾಗಲೇ ಒಂದು ಕೋಟಿ ಲಕ್‌ಪತಿ ದೀದಿಗಳು ಆಗಿದ್ದಾರೆ. ಇನ್ನೂ ಹೊಸದಾಗಿ 3 ಕೋಟಿ ಲಕ್‌ಪತಿ ದೀದಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: 3 ಕೋಟಿ ‘ಲಕ್‌ಪತಿ’ ದೀದಿಗಳು.. ಮೋದಿ ಸರ್ಕಾರದಿಂದ ಹೊಸ ಭರವಸೆ

https://newsfirstlive.com/wp-content/uploads/2024/01/MODI-2-1.jpg

Load More