newsfirstkannada.com

VIDEO: ನಡು ರಸ್ತೆಯಲ್ಲಿ 4 ಯುವತಿಯರ ಮಾರಾಮಾರಿ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published April 30, 2024 at 7:45pm

Update April 30, 2024 at 9:47pm

  ಈ ಯುವತಿಯರ ಜಗಳ WWE ಫೈಟ್​ಗಿಂತ ಕಡಿಮೆಯಿಲ್ಲ ಎಂದ ನೆಟ್ಟಿಗರು

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಜಡೆ ಜಗಳದ ವಿಡಿಯೋ

  ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ನೋಯ್ಡಾ ಪೊಲೀಸ್​ ಅಧಿಕಾರಿಗಳು ದೌಡು

ಲಕ್ನೋ: ಈಗಂತೂ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟೀವ್​ ಆಗಿತ್ತಾರೆ. ಅದರಲ್ಲೂ ಸಾಕಷ್ಟು ಜನರು ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಾ ಇರುತ್ತಾರೆ. ಆದರೆ ಅದೇ ರೀಲ್ಸ್​​ ವಿಚಾರಕ್ಕೆ ಗಲಾಟೆ ನಡೆದರೆ ಹೇಗಿರುತ್ತೆ ನೀವೇ ಹೇಳಿ.

ಇದನ್ನೂ ಓದಿ: Video: ‘ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ರೆ ಹ್ಯಾಂಗ್ ಮಾಡಿ‘- ಕುಮಾರಸ್ವಾಮಿ ಆಕ್ರೋಶ

ಇದೀಗ ಇದೇ ರೀಲ್ಸ್​ ವಿಚಾರಕ್ಕೆ ನಾಲ್ಕು ಯುವತಿಯರು ಒಬ್ಬರಿಗೊಬ್ಬರು ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಇನ್ನು, ಈ ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಸಲಿಗೆ ಈ ಘಟನೆ ನಡೆದದ್ದು ಉತ್ತರ ಪ್ರದೇಶದ ನೋಯ್ಡಾದಲ್ಲಿ.

ಇನ್​ಸ್ಟಾಗ್ರಾಮ್​​ ರೀಲ್ಸ್ ವಿಚಾರಕ್ಕೆ ನಾಲ್ವರು ಯುವತಿಯರ ನಡುವೆ ಮಾರಾಮಾರಿ ನಡೆದಿದೆ. ಇನ್​ಸ್ಟಾಗ್ರಾಮ್​ ರೀಲ್ಸ್​​ನಲ್ಲಿ ಮಾಡಿದ ಕಾಮೆಂಟ್ಸ್​ಗಾಗಿ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ನೋಯ್ಡಾ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈರಲ್​ ಆಗಿರೋ ವಿಡಿಯೋ ನೋಡಿದ ನೆಟ್ಟಿಗರು ಜಡೆ ಜಗಳ, ಇವರ ಜಗಳ WWE ಫೈಟ್​ಗಿಂತ ಕಡಿಮೆಯಿಲ್ಲ ಕಾಮೆಂಡ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಡು ರಸ್ತೆಯಲ್ಲಿ 4 ಯುವತಿಯರ ಮಾರಾಮಾರಿ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/04/girls-fight.jpg

Load More