newsfirstkannada.com

ಬೆಂಗಳೂರಲ್ಲಿ ಭೀಕರ ಅಪಘಾತ; ಕ್ಯಾಂಟರ್‌ ಟೈಯರ್‌ಗೆ ಸಿಲುಕಿ 4 ವರ್ಷದ ಮಗು ದಾರುಣ ಸಾವು

Share :

Published April 1, 2024 at 12:50pm

Update April 1, 2024 at 12:52pm

  ಕ್ಯಾಂಟರ್‌ ಟೈಯರ್‌ಗೆ ಸಿಲುಕಿ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವು

  ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಸಂಭವಿಸಿದ ಭೀಕರ ದುರಂತ

  ಟ್ಯಾಂಕರ್ ರಿವರ್ಸ್ ಹೋಗಬೇಕಾದ್ರೆ ಟೈಯರ್‌ಗೆ ಸಿಲುಕಿದ 4 ವರ್ಷದ ಮಗು

ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್‌ ಟೈಯರ್‌ಗೆ ಸಿಲುಕಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಲಾಲ್‌ಬಾಗ್‌ ರಸ್ತೆಯಲ್ಲಿರುವ ಊರ್ವಶಿ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ.. ಕಾರಣ?

ಟ್ಯಾಂಕರ್ ರಿವರ್ಸ್ ಹೋಗಬೇಕಾದ್ರೆ 4 ವರ್ಷದ ಗಂಡು ಮಗು ಟೈಯರ್‌ಗೆ ಸಿಲುಕಿ ಸಾವನ್ನಪ್ಪಿದೆ. ರಿವರ್ಸ್‌ ಹೋಗುವಾಗ ಡ್ರೈವರ್ ಮಾಡಿದ ಯಡವಟ್ಟಿಗೆ ಪುಟ್ಟ ಮಗು ಸಾವನ್ನಪ್ಪಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭೀಕರ ಅಪಘಾತ; ಕ್ಯಾಂಟರ್‌ ಟೈಯರ್‌ಗೆ ಸಿಲುಕಿ 4 ವರ್ಷದ ಮಗು ದಾರುಣ ಸಾವು

https://newsfirstlive.com/wp-content/uploads/2024/04/Bagalore-Accident.jpg

Load More