newsfirstkannada.com

ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು

Share :

Published March 27, 2024 at 7:15am

Update March 27, 2024 at 7:27am

    ಹೋಳಿ ಸಂಭ್ರಮದಲ್ಲಿ ಭಾಗವಹಿಸಿದ್ದ ಆರು ವರ್ಷದ ಬಾಲಕ

    ಡ್ಯಾನ್ಸ್​ ಮಾಡುವ ವೇಳೆ ಆತನ ಮೇಲೆ ಬಿದ್ದ ಸ್ಪೀಕರ್​ ಬಾಕ್ಸ್​

    ಸ್ಪೀಕರ್​ ಬಾಕ್ಸ್​ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ

ಹೋಳಿ ಆಚರಣೆ ವೇಳೆ ಸ್ಪೀಕರ್​​ ಬಾಕ್ಸ್​ ಬಿದ್ದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್​ ಜಿಲ್ಲೆಯಲ್ಲಿ ನಡೆದಿದೆ. ಸಾವನ್ನಪ್ಪಿದ ಬಾಲಕನನ್ನು ವಿಷ್ಣ ಲೋಹರ್​ ಎಂದು ಗುರುತಿಸಲಾಗಿದೆ.

ಚಕ್ರಧರಪುರದ ಸುರೇಶ್​ ಲೋಹರ್​ ಮಗ ವಿಷ್ಣು ಎಲ್ಲರಂತೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. ಕಾರ್ಯಕ್ರಮದಲ್ಲಿ ಡ್ಯಾನ್ಸ್​ ಮಾಡುವ ವೇಳೆ ಪಕ್ಕದಲ್ಲಿ ಇರಿಸಲಾಗಿದ್ದ ಸ್ಪೀಕರ್​ ಬಾಕ್ಸ್​ ಆತನ ಮೇಲೆ ಬಿದ್ದಿದೆ. ಪರಿಣಾಮ ಆತನ ತಲೆ ಗಾಯವಾಗಿತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್​ಗೆ ವಿರೋಧ; ಕಾಂಗ್ರೆಸ್​ಗೆ ಕಗ್ಗಂಟಾಗಿದೆ ಅಭ್ಯರ್ಥಿ ಆಯ್ಕೆ

ಗಾಯಗೊಂಡ ವಿಷ್ಣುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವಿಷ್ಣು ಸಾವನ್ನಪ್ಪಿದ್ದಾನೆ. ಚಕ್ರಧರ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು

https://newsfirstlive.com/wp-content/uploads/2024/03/Speaker-box.jpg

Load More