ಇಷ್ಟು ದಿನ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಹಾಲಿವುಡ್ನ ಓಪನ್ ಹೈಮರ್
ಆಸ್ಕರ್ ವಿನ್ನರ್ ಓಪನ್ಹೈಮರ್ ಮಾರ್ಚ್ 21ರಂದು OTTಯಲ್ಲಿ ರಿಲೀಸ್
ಅಮೆರಿಕನ್ ವಿಜ್ಞಾನಿ ಜೆ. ರಾಬರ್ಟ್ ಒಪೆನ್ಹೈಮರ್ ಜೀವನ ಆಧಾರಿತ ಚಿತ್ರ
2024ರ ಆಸ್ಕರ್ನಲ್ಲಿ ಬರೋಬ್ಬರಿ 7 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ಓಪನ್ ಹೈಮರ್ ಈಗ OTTಗೂ ಲಗ್ಗೆ ಇಡುತ್ತಿದೆ. ಹಾಲಿವುಡ್ನ ಓಪನ್ ಹೈಮರ್ ಬಹಳ ವೀಕ್ಷಿಸಲು ಕಾತರರಾಗಿದ್ದು, OTT ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ.
2023ರಲ್ಲಿ ಬಿಡುಗಡೆಯಾದ ಹಾಲಿವುಡ್ನ ಬ್ಲಾಕ್ಬಸ್ಟರ್ ಸಿನಿಮಾ ಓಪನ್ಹೈಮರ್. ಇಷ್ಟು ದಿನ ಯಶಸ್ವಿ ಥಿಯೇರೆಟಿಕಲ್ ಪ್ರದರ್ಶನ ಕಾಣುತ್ತಿತ್ತು. ಇದೀಗ OTT ಪ್ಲಾಟ್ಫಾರ್ಮ್ಗೆ ಇಳಿಯಲಿದೆ. ಆಸ್ಕರ್ ವಿನ್ನರ್ ಓಪನ್ಹೈಮರ್ ಸಿನಿಮಾ ಇದೇ ಮಾರ್ಚ್ 21ರಂದು JioCinema ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
View this post on Instagram
JioCinema ಸೋಷಿಯಲ್ ಮೀಡಿಯಾದ ಅಫೀಸಿಯಲ್ ಪೇಜ್ನಲ್ಲಿ ಓಪನ್ಹೈಮರ್ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಓಪನ್ಹೈಮರ್ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಹಲವಾರು ಸಿನಿಮಾ ಅಭಿಮಾನಿಗಳು ಈ ಚಿತ್ರವನ್ನ ನೋಡಲು ಬಯಸಿದ್ದರು. ಇದೀಗ OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಆಗುತ್ತಾ ಇರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್ ಮತ್ತು ಎಮಿಲಿ ಬ್ಲಂಟ್ ನಟಿಸಿದ್ದಾರೆ. ಸಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್ ಮತ್ತು ಎಮಿಲಿ ಬ್ಲಂಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಓಪನ್ಹೈಮರ್ ಅಮೆರಿಕನ್ ವಿಜ್ಞಾನಿ ಜೆ. ರಾಬರ್ಟ್ ಒಪೆನ್ಹೈಮರ್ ಅವರ ನಿಜ ಜೀವನದ ಕಥೆಯಾಗಿದೆ. ಅಣುಬಾಂಬ್ ಶಕ್ತಿಯ ಪ್ರಾಬಲ್ಯ ಸಾಧಿಸಲು ನಡೆದ ಹೋರಾಟ ಹಾಗೂ ಅದರಲ್ಲಿ ಅಮೆರಿಕನ್ ವಿಜ್ಞಾನಿ ಜೆ. ರಾಬರ್ಟ್ ಒಪೆನ್ಹೈಮರ್ ಅವರ ಪಾತ್ರವನ್ನು ಈ ಚಿತ್ರದಲ್ಲಿ ವೀಕ್ಷಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ