newsfirstkannada.com

ಪಾಳು ಬಿದ್ದ ಮನೆಯಲ್ಲಿ 7 ವರ್ಷದ ಬಾಲಕಿ ಶವವಾಗಿ ಪತ್ತೆ; ಅಸಲಿಗೆ ಆಗಿದ್ದೇನು?

Share :

Published April 21, 2024 at 9:57pm

    ಅನುಶ್ರೀ ಮಡಿವಾಳರ್ (7) ಶವವಾಗಿ ಪತ್ತೆಯಾದ ಬಾಲಕಿ ಈಕೆ

    ಆಟ ಆಡಲು ಅಂತಾ ಮನೆಯಿಂದ ಹೋಗಿದ್ದ ಅನುಶ್ರೀ ನಾಪತ್ತೆ

    ಸ್ಥಳಕ್ಕೆ ಭೇಟಿ ಕೊಟ್ಟ ಕೊಪ್ಪಳ ಗ್ರಾಮೀಣಾ ಠಾಣೆಯ ಪೊಲೀಸರು

ಕೊಪ್ಪಳ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರೋ ಘಟನೆ ತಾಲೂಕಿನ ಕಿನ್ನಾಳ‌ ಗ್ರಾಮದಲ್ಲಿ ನಡೆದಿದೆ. ಅನುಶ್ರೀ ಮಡಿವಾಳರ್ (7) ಶವವಾಗಿ ಪತ್ತೆಯಾದ ಬಾಲಕಿ.

ಇದನ್ನೂ ಓದಿ: ಕತ್ತೆಗಳ ಹಾಲಿನಿಂದ ಲಕ್ಷ.. ಲಕ್ಷ ಹಣ ಸಂಪಾದನೆ.. ಈ ವ್ಯಕ್ತಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಡಿಮ್ಯಾಂಡ್

ಏಪ್ರಿಲ್ 19ರಂದು ಮಧ್ಯಾಹ್ನ ಆಟ ಆಡಲು ಅಂತಾ ಹೋಗಿದ್ದ ವೇಳೆ ಅನುಶ್ರೀ ಕಾಣೆಯಾಗಿದ್ದಳು. ಆದರೆ ಇಂದು ಮನೆಯ ಹತ್ತಿರದ ಪಾಳು ಮನೆಯಲ್ಲಿ ಅನುಶ್ರೀ ಶವವಾಗಿ ಪತ್ತೆಯಾಗಿದ್ದಾಳೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕೊಪ್ಪಳ ಗ್ರಾಮೀಣಾ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿದ ಹಂತಕರ ಚೀಲದಲ್ಲಿ ಮೂಟೆ ಬಿಸಾಡಿದ್ದಾರೆ ಎಂದು ಶಂಕಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಳು ಬಿದ್ದ ಮನೆಯಲ್ಲಿ 7 ವರ್ಷದ ಬಾಲಕಿ ಶವವಾಗಿ ಪತ್ತೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/anushree.jpg

Load More