ನಟಿ ಶರ್ಮಿತಾ ಹಾಟ್ ಫೋಟೋಸ್ಗೆ ಫ್ಯಾನ್ಸ್ ಫುಲ್ ಫಿದಾ!
ರಿಲ್ಯಾಕ್ಸ್ ಮೂಡ್ನಲ್ಲಿ ಗೀತಾ ಅತ್ತೆ ಜಾಲಿ ಟ್ರಿಪ್
ಹಾಟ್ ಫೋಟೋಸ್ ನೋಡಿ ಫ್ಯಾನ್ಸ್ ಹೇಳಿದ್ದೇನು..?
ಕನ್ನಡ ಕಿರುತೆರೆಯ ಚೆಲುವೆಯರು ತುಂಬಾ ಬ್ಯುಸಿ ಶೆಡ್ಯೂನಲ್ಲಿದ್ದಾರೆ. ಧಾರಾವಾಹಿ, ಸಿನಿಮಾ ಅಂತಾ ತಮ್ಮದೆ ಆದ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಅಪರೂಪಕ್ಕೊಮ್ಮೆ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಆಗಾಗ ಬೇರೆ ಬೇರೆ ಸ್ಥಳಗಳನ್ನು ಎಕ್ಸ್ಫ್ಲೋರ್ ಮಾಡ್ತಾ ಇರ್ತಾರೆ.
ಸದ್ಯ ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರೋ ನಟಿ ಶರ್ಮಿತಾ ಅವರು ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಫ್ಯಾಷನೇಟ್ ಅಂತಾ ಎಲ್ಲರಿಗೂ ಗೊತ್ತು. ದಿ ಫ್ಯಾಸೇನಿಸ್ಟಿಕ್ ಲೇಡಿ ವಿಯಾಟ್ನಂ ಪ್ಲೇಸ್ನ ಅವರು ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆ ಎಕ್ಸ್ಪ್ಲೋರ್ ಮಾಡಿದ್ದಾರೆ. ವಿಯಾಟ್ನಂ ಏಷಿಯಾ ದೇಶದ ಒಂದು ಜನಪ್ರಿಯ ತಾಣ. ಒಂದಷ್ಟು ವಿಭಿನ್ನ ರೀತಿಯ ಪ್ರಸಿದ್ದ ತಾಣಗಳನ್ನ ವಿಯಾಟ್ನಂ ಹೊಂದಿದೆ. ಅಲ್ಲಿನ ನೆಚರ್ ಎಲ್ಲರಿಗೂ ಇಷ್ಟ ಆಗೋ ಅಂತದ್ದು. ವೇಕಷನ್ ಅಲ್ಲಿ ರಿಲಾಕ್ಸ್ ಮೂಡ್ಗೆ ದಿ ಬೆಸ್ಟ್ ಪ್ಲೇಸ್ ಅಂದ್ರೆ ತಪ್ಪಾಗೋಲ್ಲ.
ಇಂತಹ ಬ್ಯೂಟಿಫುಲ್ ಪ್ಲೇಸ್ನ ಶರ್ಮಿತಾ ಫುಲ್ ಫ್ರೆಂಡ್ಸ್ ಜೊತೆ ಟ್ರಿಪ್ ಹಾಕಿದ್ದಾರೆ. ವಿಯಾಟ್ನಂ ಜೊತೆಗೆ ಸುತ್ತಾ ಮುತ್ತ ಬೇರೆ ಬೇರೆ ಪ್ಲೇಸಸ್ಗಳನ್ನ ಕೂಡ ಎಕ್ಸ್ಪ್ಲೋರ್ ಮಾಡಿದ್ದಾರೆ. ಅಲ್ಲಿನ ಕೂಲ್ ಪ್ಲೇಸಸ್ಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ ಶರ್ಮಿತಾ. ಇದರ ಜೊತೆಗೆ ಒಳ್ಳೆ ತಾಣಗಳಲ್ಲಿ ಬ್ಯೂಟಿಫುಲ್ ಫೋಟೋಶೂಟ್ಗಳನ್ನು ಮಾಡಿಕೊಂಡು ಫುಲ್ ಎಂಜಾಯ್ ಮಾಡಿದ್ದಾರೆ. ಇನ್ನು ಈ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪಿಕ್ಸ್ ನೋಡಿದ ಅಭಿಮಾನಿಗಳು ವಾವ್ ಸೂಪರ್ ಫೋಟೋಸ್, ತುಂಬಾ ಚನ್ನಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ