ಖಾಸಗಿ ಬಸ್ ದರದಲ್ಲಿ ಏಕಾಏಕಿ ಹೆಚ್ಚಳ
ವೀಕೆಂಡ್ ಊರಿಗೆ ಹೊರಟವರಿಗೆ ನಿರಾಸೆ
ಊರಿಗೆ ಹೊರಟವರಿಗೆ ಶಾಕ್ ಕೊಟ್ಟ ಖಾಸಗಿ ಬಸ್ಗಳು
ಸಾಲು ಸಾಲು ರಜೆಗೆ ಊರಿಗೆ ಹೊರಟ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಖಾಸಗಿ ಬಸ್ ಟಿಕೆಟ್ ದರ ಒನ್ ಟು ಡಬಲ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಗಸ್ಟ್ 15 ಮಂಗಳವಾರ ಬಂದ ಕಾರಣ ಜನರು ನಾಳೆ ಊರಿಗೆ ಹೊರಡಲು ಸಿದ್ಧರಾಗಿದ್ದಾರೆ. ಆದರೆ ಸೋಮವಾರ ರಜೆ ಹಾಕಿ ಆರಾಮಗಾಗಿ ಮನೆಯಲ್ಲಿ 3-4 ದಿನ ಇರಬಹುದು ಎಂಬ ಲೆಕ್ಕಚಾರ ಹಾಕಿದ್ದವರಿಗೀಗ ಖಾಸಗಿ ಬಸ್ನವರು ಶಾಕ್ ಕೊಟ್ಟಿದ್ದಾರೆ.
ಇನ್ನು ಬಸ್ ಬುಕ್ಕಿಂಗ್ ಹೆಚ್ಚಳವಾಗ್ತಿದ್ದಂತೆ ಖಾಸಗಿ ಬಸ್ ಮಾಲೀಕರು ಏಕಾಏಕಿ ಟಿಕೆಟ್ ದರ ಏರಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆ್ಯಪ್ ನಲ್ಲಿ ಒನ್ ಟು ಡಬಲ್ ರೇಟ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ.
ವೀಕೆಂಡ್ ಬಸ್ ಟಿಕೆಟ್ ಶಾಕ್
ಬೆಂಗಳೂರು-ಶಿವಮೊಗ್ಗ
ಇಂದಿನ ಟಿಕೆಟ್ ದರ ₹450-₹55೦
ನಾಳೆಯ ಟಿಕೆಟ್ ದರ ₹1100-₹1200
ಬೆಂಗಳೂರು- ಹುಬ್ಬಳಿ
ಇಂದಿನ ಟಿಕೆಟ್ ದರ ₹700-₹900
ನಾಳೆಯ ಟಿಕೆಟ್ ದರ ₹1100-₹1600
ಬೆಂಗಳೂರು-ಮಂಗಳೂರು
ಇಂದಿನ ಟಿಕೆಟ್ ದರ ₹850-₹900
ನಾಳೆಯ ಟಿಕೆಟ್ ದರ ₹1400-₹2100
ಬೆಂಗಳೂರು – ಉಡುಪಿ
ಇಂದಿನ ಟಿಕೆಟ್ ದರ(ನಾನ್ ಎಸಿ) ₹750-₹950
ನಾಳೆಯ ಟಿಕೆಟ್ ದರ ₹1350-₹2400
ಇಂದಿನ ಟಿಕೆಟ್ ದರ( ಎಸಿ) ₹1000-₹1200
ನಾಳೆಯ ಟಿಕೆಟ್ ದರ ₹2100-₹3500
ಬೆಂಗಳೂರು-ಧಾರವಾಡ
ಇಂದಿನ ಟಿಕೆಟ್ ದರ ₹800-₹1000
ನಾಳೆಯ ಟಿಕೆಟ್ ದರ ₹1300-₹1600
ಬೆಂಗಳೂರು-ಬೆಳಗಾವಿ
ಇಂದಿನ ಟಿಕೆಟ್ ದರ ₹750-₹1100
ನಾಳೆಯ ಟಿಕೆಟ್ ದರ ₹1200-₹1900
ಬೆಂಗಳೂರು – ದಾವಣಗೆರೆ
ಇಂದಿನ ಟಿಕೆಟ್ ದರ ₹ 500-₹700
ನಾಳೆಯ ಟಿಕೆಟ್ ದರ ₹750-₹1200
ಬೆಂಗಳೂರು – ಚಿಕ್ಕಮಗಳೂರು
ಇಂದಿನ ಟಿಕೆಟ್ ದರ ₹650-₹800
ನಾಳೆಯ ಟಿಕೆಟ್ ದರ ₹1200-₹1500
ಬೆಂಗಳೂರು – ಹಾಸನ
ಇಂದಿನ ಟಿಕೆಟ್ ದರ ₹750- ₹950
ನಾಳೆಯ ಟಿಕೆಟ್ ದರ ₹1300-₹1800
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ