ಮೋಸ್ಟ್ ಫ್ಯಾಷನೇಬಲ್ ನಟಿಯರಲ್ಲಿ ಅನು ಜನಾರ್ಧನ್ ಕೂಡ ಒಬ್ಬರು
ಬಾಲಿವುಡ್ ಖ್ಯಾತ ನಟಿಯ ರೀತಿಯಲ್ಲೇ ಕಂಗೊಳಿಸಿದ ಅನು ಜನಾರ್ಧನ
ನಟಿಯ ಹೊಸ ರಿ ಕ್ರಿಯೇಟ್ ಲುಕ್ಗೆ ಅಭಿಮಾನಿಗಳು ಹೇಳಿದ್ದೇನು..?
ಕನ್ನಡ ಕಿರುತೆರೆಯ ಮೋಸ್ಟ್ ಫ್ಯಾಷನೇಬಲ್ ನಟಿಯರಲ್ಲಿ ಅನು ಜನಾರ್ಧನ್ ಕೂಡ ಒಬ್ಬರು. ಸದ್ಯ ಸತ್ಯ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿ ಅನು ಅದ್ಭುತವಾಗಿ ನಟಿಸುತ್ತಿದ್ದಾರೆ. ನಟಿ ಅನು ಜನಾರ್ಧನ ಅವರು ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ದೀಪಿಕಾ ಪಡುಕೋಣೆ ತೊಟ್ಟಿರೋ ಡ್ರೆಸ್ವೊಂದನ್ನು ರಿ-ಕ್ರಿಯೇಟ್ ಮಾಡಿದ್ದಾರೆ.
ಹೌದು ಮೋಸ್ಟ್ ಫೇಮಸ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಇವೆಂಟ್ಗೆ ಧರಿಸಿಕೊಂಡ ಕಾಸ್ಟ್ಯೂಮ್ ರೀತಿಯಲ್ಲಿ ಅನು ಜನಾರ್ಧನ ರಿ ಕ್ರಿಯೇಟ್ ಮಾಡಿ ಧರಿಸಿಕೊಂಡಿದ್ದಾರೆ. ನಟಿ ಅನು ಮಾಡಿರೋ ಈ ಲುಕ್ ಥೇಟ್ ದೀಪಿಕಾ ಪಡುಕೋಣೆ ಅವರನ್ನು ಹೋಲೊಂದು ಸುಳ್ಳಲ್ಲ. ಅಷ್ಟು ಪರ್ಫೆಕ್ಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಅನು ಜನಾರ್ಧನ್ ಅವರು ಸೀರಿಯಲ್ ನಟಿಯಾಗಿ ಬರುವ ಮುಂಚೆ ಇವರು ಫ್ಯಾಷನ್ ಮಾಡೆಲ್ ಆಗಿದ್ದರು. ಇವರು ಧರಿಸೋ ಡ್ರೆಸ್ ಹಾಗೂ ಆ್ಯಕ್ಸೆಸರೀಸ್ ಎಲ್ಲವು ಅವರ ಫ್ಯಾಷನ್ ಸೆನ್ಸ್ನ ಎತ್ತಿ ಇಡಿಯುತ್ತೆ. ಅನು ಜನಾರ್ಧನ್ ಪ್ರತಿ ಬಾರಿ ತಮ್ಮನ್ನ ತಾವು ಬ್ಯೂಟಿಫುಲ್ ಆಗಿ ತೋರಿಸಿಕೊಳ್ತಾರೆ. ಡ್ರೆಸಿಂಗ್ ಸೆನ್ಸ್ ಇವರ ಬ್ಯೂಟಿಯನ್ನ ಮತ್ತಷ್ಟು ಡಿಫೈನ್ ಮಾಡುತ್ತೆ. ಒಟ್ಟಿನಲ್ಲಿ ನಟಿ ದೀಪಿಕಾ ಪಡುಕೋಣೆ ರೀತಿಯಲ್ಲಿ ತಮ್ಮ ಲುಕ್ ಕ್ರಿಯೇಟ್ ಅಭಿಮಾನಿಗಳ ಕೈಯಿಂದಲ್ಲೂ ಶಭಾಷ್ ಗಿರಿಯನ್ನ ತೆಗೆದುಕೊಂಡಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ