newsfirstkannada.com

×

VIDEO: ತ್ರಿಬಲ್ ರೈಡಿಂಗ್ ಹೋಗೋ ಹುಚ್ಚು.. ನೋಡ ನೋಡುತ್ತಿದ್ದಂತೆ ಸ್ಕೂಟಿಯಿಂದ ಬಿದ್ದ ಹುಡುಗಿಯರು

Share :

Published August 20, 2023 at 4:15pm

    ಸ್ಕೂಟಿಯಿಂದ ಬಿದ್ರು ಬಿದ್ರು, ಒಬ್ಬರಾದ ಮೇಲೆ ಮತ್ತೊಬ್ಬರು!

    ಆಯಾ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಮೂವರು ಯುವತಿಯರು

    ಹುಡುಗಿಯರು ಬಿದ್ದ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ನೋಡ ನೋಡುತ್ತಿದ್ದಂತೆ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಯುವತಿಯರು ಆಯಾ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಸಾಮಾನ್ಯವಾಗಿ ಅಪ್​ ರೋಡ್​ನಲ್ಲಿ ಓರ್ವ ಸವಾರ ಹೋಗುವುದಕ್ಕೆ ಹರಸಾಹಸ ಪಡುತ್ತಾರೆ. ಆದರೆ ಈ ವಿಡಿಯೋದಲ್ಲಿ ಮೂವರು ಯುವತಿಯರು ತ್ರಿಬಲ್​​ ರೈಡಿಂಗ್​ ಹೋಗಿದ್ದಾರೆ. ಆಮೇಲೆ ಆಗಿರೋದೇ ಬೇರೆ.

ರೋಡ್​ ಅಪ್​ ಇದ್ದಿದ್ದರಿಂದ ಗಾಡಿ ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಬೈಕ್ ಸ್ಥಳದಲ್ಲೇ ನಿಂತುಕೊಂಡಿದೆ. ಬಹುಶಃ ತೂಕ ಜಾಸ್ತಿಯಾಗಿ ಗಾಡಿ ಮುಂದಕ್ಕೆ ಹೋಗುತ್ತಿಲ್ಲ ಎಂದು ಅಂದುಕೊಂಡ ಯುವತಿಯೊಬ್ಬಳು, ಗಾಡಿಯಿಂದ ಕೆಳಗೆ ಇಳಿದಿದ್ದಾಳೆ. ಇದೇ ವೇಳೆ ಏಕಾಏಕಿ ಬ್ಯಾಲೆನ್ಸ್​ ಕೈಕೊಟ್ಟು ಸ್ಕೂಟಿಯಲ್ಲಿದ್ದ ಮೂವರು ಯುವತಿಯರು ರಸ್ತೆ ಪಕ್ಕವಿದ್ದ ಆಳವಾದ ಜಾಗಕ್ಕೆ ಜಾರಿ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ನಿಮಗೆ ಯಾಕೆ ಈ ರೀತಿ ಶೋಕಿ, ಇದೆಲ್ಲಾ ನಿಮಗೆ ಬೇಕಿತ್ತಾ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತ್ರಿಬಲ್ ರೈಡಿಂಗ್ ಹೋಗೋ ಹುಚ್ಚು.. ನೋಡ ನೋಡುತ್ತಿದ್ದಂತೆ ಸ್ಕೂಟಿಯಿಂದ ಬಿದ್ದ ಹುಡುಗಿಯರು

https://newsfirstlive.com/wp-content/uploads/2023/08/girls.jpg

Load More