ಮನೆ ಮುಂದೆ ಚಪ್ಪಲಿ ಬಿಡುವ ಮುನ್ನ ಎಚ್ಚರ
ದುಬಾರಿ ಬೆಲೆಯ ಚಪ್ಪಲಿ ಮೇಲೆ ಕಳ್ಳರ ಕಣ್ಣು
ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನ ಖತರ್ನಾಕ್ ಬುದ್ಧಿ
ಹುಬ್ಬಳ್ಳಿ: ಹಣ, ಆಭರಣ ಮೇಲಿದ್ದ ಕಳ್ಳರ ಕಣ್ಣು ಇದೀಗ ಚಪ್ಪಲಿ ಮೇಲೂ ಬಿದ್ದಿದೆ. ಅದಕ್ಕೆ ಇಲ್ಲೊಂದು ಸಿಸಿಟಿವಿ ದೃಶ್ಯ ಸಾಕ್ಷಿ ಹೇಳುತ್ತಿದೆ. ಇದು ಹುಬ್ಬಳ್ಳಿಯ ಚಾಣಕ್ಯಪುರಿ ಬಡಾವಣೆ ಬಳಿ ನಡೆದ ಘಟನೆ. ಕಳ್ಳನೋರ್ವ ಮನೆ ಮುಂದೆ ಬಿಟ್ಟಿರೋ ಚಪ್ಪಲಿ ಕಳ್ಳತನ ಮಾಡಿದ್ದಾನೆ. ಹಾಡಹಗಲೇ ಬಂದು ಚಪ್ಪಲಿ ಎಗರಿಸಿದ್ದಾನೆ.
ಮನೆ ಮುಂದೆ ಚಪ್ಪಲಿ ಬಿಡುವ ಮುನ್ನ ಎಚ್ಚರ.. ಕಳ್ಳನೋರ್ವ ಮನೆ ಮುಂದೆ ಬಿಟ್ಟಿರೋ ಚಪ್ಪಲಿ ಕಳ್ಳತನ ಮಾಡಿದ್ದಾನೆ. ಹುಬ್ಬಳ್ಳಿಯ ಚಾಣಕ್ಯಪುರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಕಳ್ಳತನದ ಖತರ್ನಾಕ್ ಬುದ್ಧಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.#Hubbali #CCTV #Theft #Slippers #NewsFirstKannada pic.twitter.com/Lkxp1Sppqj
— NewsFirst Kannada (@NewsFirstKan) August 28, 2023
ಮನೆಯ ಗೇಟು ತೆಗೆದು ಒಳನುಗ್ಗಿದ ಕಳ್ಳ ತನ್ನ ಹಳೆ ಚಪ್ಪಲಿ ಬಿಟ್ಟು ದುಬಾರಿ ಬೆಲೆಯ ಚಪ್ಪಲಿ ಹಾಕಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆ ಕಳ್ಳತನ ಅಲ್ಲದೆ, ದುಬಾರಿ ಬೆಲೆಯ ಚಪ್ಪಲಿ ಮೇಲೆ ಕಳ್ಳರ ಕಣ್ಣು ಬಿದ್ದಿರುವುದು ಇದೀಗ ಜನರ ನಿದ್ದೆಗೆಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ