ಸ್ಟಾರ್ ಹೀರೋ ಜತೆಗೆ ಲವ್ನಲ್ಲಿದ್ದಾರಾ ತಮನ್ನಾ ಭಾಟಿಯಾ?
ಇಬ್ಬರು ಕೈ ಕೈ ಹಿಡಿದು ಓಡಾಡುತ್ತಿರೋ ವಿಡಿಯೋ ವೈರಲ್..!
ತಮನ್ನಾ ಭಾಟಿಯಾ, ವಿಜಯ್ ವರ್ಮಾ ವಿಡಿಯೋ ಹಲ್ಚಲ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ʼಜೈಲರ್ʼ ಚಿತ್ರ ಕಾವಾಲಾ ಹಾಡಿನ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಕ್ರೇಜ್ ಹೆಚ್ಚಾಗಿದೆ. ಇತ್ತೀಚೆಗೆ ತಮನ್ನಾ ವಿಜಯ್ ವರ್ಮಾ ಜೊತೆ ರಿಲೇಶನ್ ಶಿಪ್ನಲ್ಲಿ ಇದ್ದಾರೆ ಅನ್ನೋ ಗಾಸಿಪ್ ಎಲ್ಲಡೆ ಹರಿದು ಬರ್ತಿದೆ. ಈ ಮಧ್ಯೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿರೋ ವಿಡಿಯೋ ವೈರಲ್ ಆಗಿದೆ.
ಯೆಸ್, ತಮನ್ನಾ, ವಿಜಯ್ ವರ್ಮಾ ಕಾರ್ಯಕ್ರಮದಲ್ಲಿ ಕೈ ಕೈ ಹಿಡಿದ ವಿಡಿಯೋ ನೋಡಿ ಯಾಕೋ ಲವ್ ಮ್ಯಾಟರ್ ನಿಜ ಎನ್ನುವಂತಿದೆ. ತಮನ್ನಾ ತನ್ನ ಗೆಳೆಯನ ಜೊತೆ ಫೋಟೋ ಕ್ಲಿಕ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಇದಕ್ಕೆ ಜನ ಸೋಷಿಯಲ್ ಮೀಡಿಯಾದಲ್ಲಿ ಭಿನ್ನಭಿನ್ನವಾಗಿ ಕಾಮೆಂಟಿಸಿದ್ದಾರೆ.
Can't get over from tammu fever🥵🥵🔥🔥🙏🙏#Tamannaah #TamannaahBhatia pic.twitter.com/KH6NOQ13LM
— Miss B fan(Tammu fan😘❣️) (@MissB_Fan) September 8, 2023
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ಗೂ ಮೊದಲೇ ಸಖತ್ ಟ್ರೆಂಡ್ ಆಗಿತ್ತು. ಅದಕ್ಕೆ ಕಾರಣ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಟೆಪ್ ಹಾಕಿರೋ ಕಾವಲಯ್ಯ ಸಾಂಗ್ ಫುಲ್ ಹಲ್ಚಲ್ ಎಬ್ಬಿಸಿರುವುದು. ತಮನ್ನಾ ಡ್ಯಾನ್ಸ್ಗೆ ಪಡ್ಡೆ ಹುಡುಗರ ಹಾರ್ಟ್ ಕಳೆದು ಹೋಗಿತ್ತು.
ಕಾವಲಯ್ಯ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್ ಮಾಡಿತ್ತು. ಈ ಹಾಡು ಯೂಟ್ಯೂಬ್ನಲ್ಲಿ 183 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕಲಾನಿಧಿ ಮಾರನ್ ಜೈಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್ವುಡ್ ಖ್ಯಾತ ನಟ ಶಿವರಾಜ್ಕುಮಾರ್, ಮಾಲಿವುಡ್ ಮೋಹನ್ಲಾಲ್, ವಿನಾಯಕನ್, ರಮ್ಯಾ ಕೃಷ್ಣ ಸೇರಿ ಅನೇಕ ತಾರಾಗಣ ಸಿನಿಮಾದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ