ಯಾವಾಗಲೂ ಶೂಟಿಂಗ್ನಲ್ಲಿ ಬ್ಯೂಸಿ ಇರುವ ನಟಿ ರಜಿನಿ
ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ ಫೇಮಸ್ ತಾಣಗಳಿಗೆ ಭೇಟಿ
ವೈನಾಡ್ನಲ್ಲಿ ರಜಿನಿ ಫುಲ್ ಎಂಜಾಯ್, ಹೇಗಿವೆ ಫೋಟೋ?
ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಹಿಟ್ಲರ್ ಕಲ್ಯಾಣ ಖ್ಯಾತಿಯ ವಿಲನೀಶ್ ಶೇಡ್ನಲ್ಲಿ ಮಿಂಚ್ತಿರೋ ಅಂತರ ಪಾತ್ರಧಾರಿ ನಟಿ ರಜಿನಿ ಕೂಡ ಒಬ್ರು. ರಜನಿ ಒಬ್ಬ ಫಸ್ಟ್ ಕ್ಲಾಸ್ ನಟಿ. ಯಾವಾಗಲೂ ಶೂಟಿಂಗ್ನಲ್ಲಿ ಬ್ಯೂಸಿ ಆಗಿರೋ ರಜಿನಿ ಅವ್ರು ಟೈಮ್ ಸಿಕ್ರೆ ಸಾಕು ಟ್ರಾವೆಲಿಂಗ್ ಮಾಡುತ್ತಿರುತ್ತಾರೆ.
ಸದ್ಯ ರಜನಿ ಅವ್ರು ಮೊನ್ನೆ ಮೊನ್ನೆಯಷ್ಟೆ ಕೇರಳದ ವೈನಾಡ್ ಕಡೆ ಟ್ರಿಪ್ ಹೋಗಿದ್ದು ಅಲ್ಲಿನ ಪರಿಸರವನ್ನು ಮನಸಾರೆ ಸವಿದಿದ್ದಾರೆ. ಹಿಟ್ಲರ್ ಕಲ್ಯಾಣ ಶೂಟಿಂಗ್ನಿಂದ ಬಿಡುವು ಮಾಡಿಕೊಂಡ ರಜಿನಿ ದೇವರ ನಾಡಿನಲ್ಲಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ವೈನಾಡ್ನಲ್ಲಿ ಚೆಂದದ ಬೆಟ್ಟ-ಗುಡ್ಡದ ಹಸಿರಿನ ವೈಭವವನ್ನು ನೋಡಿ ವಾವ್ಹ್ ಇಷ್ಟು ಸೌಂದರ್ಯನಾ ಎಂದು ಅಚ್ಚರಿಯಾಗಿದ್ದಾರೆ. ವೈನಾಡ್ ರೆಸಾರ್ಟ್ನಲ್ಲಿ ಸ್ಟೇ ಮಾಡಿ ಅಲ್ಲಿರೋ ಬ್ಯೂಟಿಫುಲ್ ಫೇಮಸ್ ತಾಣಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಮೆಮೋರಿಸ್ಗೆ ಅಂತ್ಲೇ ಒಂದಷ್ಟು ಫೋಟೋಸ್ ಹಾಗೂ ವಿಡಿಯೋಸ್ಗಳನ್ನ ತೆಗೆದುಕೊಂಡಿದ್ದಾರೆ ಕಿರುತೆರೆ ನಟಿ ರಜಿನಿ.
ಇನ್ನು ಕೆಲ ಫೋಟೋಸ್ಗಳನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಇನ್ನೂ ಅಭಿಮಾನಿಗಳು ಕೂಡ ಚೆಂದದ ಫೋಟೋಸ್ಗಳಿಗೆ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ