newsfirstkannada.com

×

ಕ್ಯಾನ್ಸರ್​ಗೆ ಬಲಿಯಾದ ಮಾಜಿ ವಿಶ್ವ ಸುಂದರಿ.. 26 ವರ್ಷಕ್ಕೆ ಅಂತ್ಯವಾಯಿತು ಬದುಕು

Share :

Published October 16, 2023 at 1:55pm

    ಗರ್ಭಕಂಠದ ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಮಾಜಿ ವಿಶ್ವ ಸುಂದರಿ ಇನ್ನಿಲ್ಲ

    ಕೀಮೋಥೆರಪಿ ಸೇರಿ ಹಲವಾರು ಚಿಕಿತ್ಸೆಗೆ ಒಳಗಾಗಿದ್ದರು ಪ್ರಯೋಜನವಾಗಿಲ್ಲ

    ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ಮಾಜಿ ವಿಶ್ವ ಸುಂದರಿಗೆ ಕಣ್ಣೀರಿನ ಬೀಳ್ಕೊಡುಗೆ

ಮಾಜಿ ವಿಶ್ವ ಸುಂದರಿ ಶೆರಿಕಾ ಡಿ ಅರ್ಮಾಸ್​ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಅವರು ಕಳೆದ ಬುಧವಾರದಂದು ಸಾವನ್ನಪ್ಪಿದ್ದಾರೆ.

26 ವರ್ಷ ವಯಸ್ಸಿನ ಶೆರಿಕಾ ಡಿ ಅರ್ಮಾಸ್​ ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಸೇರಿ ಹಲವಾರು ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಣ್ಣ ವಯಸ್ಸಿನಲ್ಲೇ ಅಸುನೀಗಿದ್ದಾರೆ.

ಶೆರಿಕಾ ಡಿ ಅರ್ಮಾಸ್
ಶೆರಿಕಾ ಡಿ ಅರ್ಮಾಸ್

ಶೆರಿಕಾ ಡಿ ಅರ್ಮಾಸ್​ 2015ರಲ್ಲಿ ಉರುಗ್ವೆ ದೇಶದಿಂದ ಪ್ರತಿನಿಧಿಸಿದ್ದರು. ಆದರೆ ಗರ್ಭಕಂಠದ ಕ್ಯಾನ್ಸರ್​ಗೆ ತುತ್ತಾಗಿ ಕಳೆದ ಶನಿವಾರದಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಸ್ನೇಹಿತರು, ಕುಟುಂಬಸ್ಥರು, ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾನ್ಸರ್​ಗೆ ಬಲಿಯಾದ ಮಾಜಿ ವಿಶ್ವ ಸುಂದರಿ.. 26 ವರ್ಷಕ್ಕೆ ಅಂತ್ಯವಾಯಿತು ಬದುಕು

https://newsfirstlive.com/wp-content/uploads/2023/10/Sherika-De-Armas.jpg

Load More