newsfirstkannada.com

×

ಅಮೆಜಾನ್​ ಕಾಡಿನಲ್ಲಿ ಪತನಗೊಂಡ ವಿಮಾನ; ಪೈಲೆಟ್​, ಸಹ ಪೈಲೆಟ್ ಸೇರಿ 12 ಪ್ರಯಾಣಿಕರು ಸಜೀವ ದಹನ

Share :

Published October 30, 2023 at 6:46am

    ರಿಯೊ ಬ್ರಾಂಕೊ ವಿಮಾನ ನಿಲ್ದಾಣದ ಬಳಿ ನಡೆದ ಅವಘಡ

    ಅಮೆಜಾನ್​ ಕಾಡಿನೊಳಕ್ಕೆ ಇಳಿದ 12 ಜನರನ್ನು ತುಂಬಿದ್ದ ವಿಮಾನ

    ದೈತ್ಯ ಕಾಡಿನಲ್ಲಿ ಸಜೀವ ದಹನಗೊಂಡ 12 ಜನ ಸಂಚಾರಿಗಳು

ಜಗತ್ತಿನ ದೈತ್ಯ ಕಾಡು ಅಮೆಜಾನ್​​ನಲ್ಲೊಂದು ವಿಮಾನ ಪತನವಾಗಿದೆ. ಬ್ರೆಜಿಲ್​​ನ ಅಕ್ರೆ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊ ವಿಮಾನ ನಿಲ್ದಾಣದ ಬಳಿ ಅಮೆಜಾನ್​ ಕಾಡಿನಲ್ಲಿ ಇದ್ದಕ್ಕಿದ್ದಂತೆ ವಿಮಾನ ಕೆಳಗೆ ಇಳಿದು ಬೆಂಕಿ ತಗುಲಿ ಸ್ಥಳದಲ್ಲೆ ಹೊತ್ತಿ ಉರಿದಿದೆ.

ಪೈಲೆಟ್​, ಸಹ ಪೈಲೆಟ್ ಮತ್ತು ಚಿಕ್ಕ ಮಗುವೊಂದನ್ನು ಸೇರಿ 12 ಪ್ರಯಾಣಿಕರು ವಿಮಾನದಲ್ಲಿದ್ದರು. ಒಟ್ಟಾರೆಯಾಗಿ 12 ಜನರು ಬೆಂಕಿಗಾಹುತಿಯಾಗಿದ್ದು ಅಮೆಜಾನ್​ನಲ್ಲಿ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಸೆಪ್ಟೆಂಬರ್ 16ರಂದು ಬ್ರೆಜಿಲ್​ನಲ್ಲಿ ವಿಮಾನ ಅಪಘಾತವಾಗಿದ್ದು 14 ಜನ ಮೃತ ಪಟ್ಟ ಘಟನೆ ಬಳಿಕ ಇದು ಮತ್ತೊಂದು ವಿಮಾನ ಅಪಘಾತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆಜಾನ್​ ಕಾಡಿನಲ್ಲಿ ಪತನಗೊಂಡ ವಿಮಾನ; ಪೈಲೆಟ್​, ಸಹ ಪೈಲೆಟ್ ಸೇರಿ 12 ಪ್ರಯಾಣಿಕರು ಸಜೀವ ದಹನ

https://newsfirstlive.com/wp-content/uploads/2023/10/Brazil.jpg

Load More