ಲೈಂಗಿಕತೆಗೆ ಬಂದವರನ್ನು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮಹಿಳೆ
ನಾಲ್ವರು ಪುರುಷರನ್ನು ಕೊಂದು ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಲೇಡಿ
33 ವರ್ಷದ ಈ ಮಹಿಳೆ ಕೊಲೆ ಬಳಿಕ ದರೋಡೆ ಮಾಡಿ ಎಸ್ಕೇಪ್
ಕೊಲಂಬಸ್: ಲೈಂಗಿಕತೆಗಾಗಿ ಬಂದ ಪುರುಷರನ್ನು ಬರ್ಬರವಾಗಿ ಕೊಲೆ ಮಾಡಿ ದರೋಡೆ ಮಾಡುತ್ತಿದ್ದ ಮಹಿಳೆಯನ್ನು ಓಹಿಯೋದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 33 ವರ್ಷದ ರೆಬೆಕಾ ಆಬರ್ನ್ ಈವರೆಗೆ 4 ಪುರುಷರನ್ನು ಕೊಲೆ ಮಾಡಿದ್ದು, ಇದೀಗ ಪೊಲೀಸ್ ಅತಿಥಿಯಾಗಿದ್ದಾಳೆ.
ರೆಬೆಕಾ ಆಬರ್ನ್ ಒಂದು ಮಗುವಿನ ತಾಯಿಯಾಗಿದ್ದು, ಈವರೆಗೆ ಕೊಂದ ಪುರುಷರಿಗೆ ಮಾದಕ ದ್ರವ್ಯ ನೀಡಿ ಬರ್ಬರವಾಗಿ ಕೊಲೆ ಮಾಡುತ್ತಿದ್ದಳು. ಬಳಿಕ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದಳು. ಆದರೆ ಐದನೇ ಕೊಲೆ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾಳೆ.
ಕೊನೆಗೂ ಸಿಕ್ಕ ಹಂತಕಿ
ಕಳೆದ ವರ್ಷ ಡಿಸೆಂಬರ್ನಲ್ಲಿ ವ್ಯಕ್ತಿಯೋರ್ವನಿಗೆ ಹೈಡೋಸ್ ಡ್ರಗ್ಸ್ ನೀಡಿ ಕೊಲೆ ಮಾಡಲು ರೆಬೆಕಾ ಯತ್ನಿಸಿದ್ದಳು. ಆದರೆ ಅದೃಷ್ಟವಶಾತ್ ಆ ವ್ಯಕ್ತಿ ಬದುಕುಳಿದಿದ್ದಾನೆ. ಈ ಬಗ್ಗೆ ಅಧಿಕಾರಿ ಡೇವ್ ಯೋಸ್ಟ್ ಮಾಹಿತಿ ಹಂಚಿಕೊಂಡಿದ್ದು, ಆಕೆಯ ದಾಳಿಯಿಂದ ಬಚಾವ್ ಆದವರು ಮುಂದೆಬರಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ