ಕೌಂಟಿಗೆ ಹೋಗಿದ್ದ ಶಕೀಬ್ಗೆ ಸಿಕ್ಕಿದ್ದು ಶಿಶಿರ್!
ಶಿಶಿರ್ ಪ್ರೇಮ ಪಾಶದಲ್ಲಿ ಸಿಲುಕಿದ್ದೇಗೆ ಶಕೀಬ್..?
ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೇಮಾಂಕುರ
ಕ್ರಿಕೆಟ್ ಲೋಕದಲ್ಲಿ ಮತ್ತೆ ಕಿರಿಕ್ ಮ್ಯಾನ್ ಶಕೀಬ್ ಅಲ್ ಹಸನ್ ಟ್ರೆಂಡಿಂಗ್ನಲ್ಲಿದ್ದಾರೆ. ಕೋಪ ಬಂದ್ರೆ ಶಕೀಬ್ ಆಲ್ ಹಸನ್ ಅಭಿಮಾನಿಗಳನ್ನೂ ಬಿಡಲ್ಲ. ಯಾವುದೇ ಸ್ಥಳ ಇರಲಿ ಹೊಡೆದಾಟಕ್ಕೆ ಮುಂದಾಗ್ತಾರೆ. ಇಂತಾ ಕೋಪಿಷ್ಟ ಶಕೀಬ್, ಆ ಲೇಡಿ ಮುಂದೆ ಮಾತ್ರ ಥಂಡಾ ಹೋಡಿತಾರೆ.
ಶಕೀಬ್ ಅಲ್ ಹಸನ್.. ಮಾಡ್ರನ್ ಡೇ ಕ್ರಿಕೆಟ್ನ ಶ್ರೇಷ್ಠ ಆಲ್ರೌಂಡರ್. ಬಾಂಗ್ಲಾದ ದಿಗ್ಗಜ ಆಟಗಾರ.. ಬಾಂಗ್ಲಾದ ಅದೆಷ್ಟೋ ಯುವ ಪ್ರತಿಭೆಗಳ ಪಾಲಿನ ರೋಲ್ ಮಾಡೆಲ್. ಒರೋಬ್ಬರಿ 2 ದಶಕಗಳಿಂದ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಛಾಪೂ ಮೂಡಿಸಿರುವ ಶಕೀಬ್ಗೆ ತನ್ನ ಕೆಟ್ಟ ಕೋಪವೇ ವಿಲನ್ ಆಗಿದೆ..
ಹೌದು! ಸಣ್ಣ ಸಣ್ಣ ವಿಚಾರಕ್ಕೂ ವೈಲೆಂಟ್ ಆಗೋ ಶಕೀಬ್, ಆನ್ ಫೀಲ್ಡ್ನಲ್ಲಿ ಅಲ್ಲ.. ಆಫ್ ದಿ ಫೀಲ್ಡ್ನಲ್ಲೂ ತನ್ನ ಸಿಟ್ಟಿ ಕೈಗೆ ಬುದ್ದಿ ಕೊಟ್ಟು ಟೀಕೆಗೆ ಗುರಿಯಾಗಿದ್ದೆ ಹೆಚ್ಚು. ಮೊನ್ನೆ ಎಲೆಕ್ಷನ್ನಲ್ಲಿ ಗೆದ್ದ ಖುಷಿಯಲ್ಲಿದ್ದಾಗ್ಲೂ ಫ್ಯಾನ್ ಮೇಲೆ ಕೈ ಎತ್ತಿ ಸುದ್ದಿಯಾಗಿದ್ರು. ಇಂತಾ ವೈಲೆಂಟ್ ಶಕೀಬ್, ಆಕೆಯ ಮುಂದೆ ಮಾತ್ರ ಫುಲ್ ಸೈಲೆಂಟ್.! ಅಂದ್ಹಾಗೆ ಆಕೆ ಬೇಱರು ಅಲ್ಲ.. ಉಮ್ಮಿ ಅಹ್ಮದ್ ಶಿಶಿರ್.. ಶಕೀಬ್ರ ಪತ್ನಿ ಈಕೆ.
ಉಮ್ಮಿ ಅಹ್ಮದ್ ಶಿಶಿರ್, ಶಕೀಬ್ ಅಲ್ ಹಸನ್ರ ಮಡದಿ. ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟು 12 ವರುಷಗಳೇ ಕಳೆದಿವೆ. ಮೂವರು ಮಕ್ಕಳೂ ಇದ್ದಾರೆ. ಸಾವರ್ಜನಿಕ ಜೀವನದಲ್ಲಿ ಕೋಪ ತಾಪ ಪ್ರದರ್ಶನ ಮಾಡೋ ಶಕೀಬ್ ಆಲ್ ಹಸನ್ ಪತ್ನಿ ಮುಂದೆ ಮಾತ್ರ ಸೈಲೆಂಟ್ ಆದ್ಮಿ. ಅಂದ್ಹಾಗೆ ಈ ಉಮ್ಮಿ ಅಹ್ಮದ್ ಶಿಶಿರ್ ಹಾಗೂ ಶಕೀಬ್ ಆಲ್ ಹಸನ್ ಲವ್ ಸ್ಟೋರಿ ಮಾತ್ರ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ಕೌಂಟಿಗೆ ಆಡಲು ಹೋಗಿದ್ದ ಶಕೀಬ್ಗೆ ಆಗಿದ್ದು ಲವ್.!
ಶಿಶಿರ್ ಪ್ರೇಮ ಪಾಶದಲ್ಲಿ ಸಿಲುಕಿದ ಆಲ್ರೌಂಡರ್.!
ಶಕೀಬ್ ಅಲ್ ಹಸನ್, ಉಮ್ಮಿ ಅಹ್ಮದ್ ಶಿಶಿರ್ ಲವ್ ಸ್ಟೋರಿ ಶುರುವಾಗಿದ್ದೇ ಆಕಸ್ಮಿಕವಾಗಿದೆ. ಆಗಷ್ಟೇ ಕ್ರಿಕೆಟ್ ಲೋಕದಲ್ಲಿ ಮಿಂಚಲು ಆರಂಭಿಸಿದ್ದ ಶಕೀಬ್ ಆಲ್ ಹಸನ್, 2010ರಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಆಡಿದ್ರು. ಆಗ ವೋರ್ಸೆಸ್ಟರ್ಶೈರ್ ತಂಡವನ್ನ ಪ್ರತಿನಿಧಿಸಿದ್ದ ಶಕೀಬ್, ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ತಂಗಿದ್ದರು.. ಇದೇ ಹೋಟೆಲ್ನಲ್ಲಿ ಕಾಣಿಸಿಕೊಂಡ ಅಂದದ ಗೊಬೆಯೇ ಈ ಉಮ್ಮಿ ಅಹ್ಮದ್ ಶಿಶಿರ್.!
ಮೊದಲ ನೋಟದಲ್ಲೇ ಶಕೀಬ್, ಉಮ್ಮಿ ಅಹ್ಮದ್ ಶಿಶಿರ್ಗೆ ಕ್ಲೀನ್ಬೋಲ್ಡ್ ಆಗಿ ಬಿಟ್ರು. ನೋಡಿದ ಕೂಡಲೇ ಪ್ರೇಮ ಪಾಶದಲ್ಲಿ ಸಿಲುಕಿದ್ದ ಶಕೀಬ್, ಅದೇ ಹೋಟೆಲ್ನಲ್ಲಿ ಬೇಟಿ ಮಾಡೆ ಬಿಟ್ರು. ಮೊದಲ ಮಾತುಕತೆಯೇ ಸ್ನೇಹಕ್ಕೆ ಸೇತುವೆಯಾಯ್ತು,. ದಿನ ಕಳೆದಂತೆ ಸ್ನೇಹವೂ ಪ್ರೀತಿಯಾಗಿ ಬದಲಾಗಿಬಿಡ್ತು.
ಬಾಂಗ್ಲಾ ಟು ಅಮೆರಿಕಾ.. ಅಮೆರಿಕಾ ಟು ಇಂಗ್ಲೆಂಡ್
ಯಾರು ಈ ಚೆಂದನದ ಗೊಂಬೆ ಉಮ್ಮಿ ಅಹ್ಮದ್..?
ಉಮ್ಮಿ ಅಹ್ಮದ್ ಶಿಶಿರ್, ಮೂಲತಃ ಬಾಂಗ್ಲಾದೇಶದವರು. ಆದ್ರೆ, ಈಕೆ 10 ವರ್ಷ ವಯಸ್ಸಿನಲ್ಲಿದ್ದಾಗ್ಲೇ, ಕುಟುಂಬ ಅಮೆರಿಕಾಗೆ ಶಿಫ್ಟ್ ಆಗಿತ್ತು. ನಂತರ ಇಂಗ್ಲೆಂಡ್ನಲ್ಲಿ ಉನ್ನತ ವಿದ್ಯಾಭಾಸ ಮುಗಿಸಿದ್ದ ಶಿಶಿರ್, ಅಲ್ಲೇ ಸಾಫ್ಟ್ವೇರ್ ಇಂಜಿಯರ್ ಆಗಿದ್ರು. ಇದ್ರ ಜೊತೆಗೆ ಮಾಡೆಲ್ ಆಗಿಯೂ ಶಿಶಿರ್ ಗುರುತಿಸಿಕೊಂಡಿದ್ರು.
ಜಾಹೀರಾತಿನಲ್ಲಿ ಜೊತೆಯಾಗಿ ಮಿಂಚಿಂಗ್..!
ಮಾಡೆಲ್ ಆಗಿದ್ದ ಉಮ್ಮಿ ಅಹ್ಮದ್ ಶಿಶಿರ್ ಹಾಗೂ ಶಕೀಬ್, ನಂತರ ಜಾಹೀರಾತಿನಲ್ಲೂ ಕಾಣಿಸಿಕೊಂಡರು. ಮೊದಲ ಜಾಹೀರಾತು ಹಿಟ್ ಆಗಿದ್ದೇ ತಡ. ಈ ಜೋಡಿಗೆ ಒಂದಷ್ಟು ಜಾಹೀರಾತು ಆಫರ್ಗಳು ಹರಿದು ಬಂದ್ವು. ಜೊತೆಯಾಗಿ ಇವ್ರು ಹೆಚ್ಚು ಹೆಚ್ಚು ಕಾಣಿಸಿಕೊಂಡ ಮೇಲೆ ಡೇಟಿಂಗ್ ಗಾಸಿಪ್ ಹೊರಬೀಳಲು ಹೆಚ್ಚು ದಿನಗಳೇನು ಹಿಡಿಯಲಿಲ್ಲ. ಬರೋಬ್ಬರಿ 3 ವರ್ಷಗಳ ಕಾಲ ಕೈ ಕೈಹಿಡಿದು ತಿರುಗಾಡಿದ್ದ ಈ ಜೋಡಿ, 2012ರಲ್ಲಿ ವಿವಾಹವಾದ್ರು.
ಶಕೀಬ್ ಅಷ್ಟೇ ಫೇಮಸ್ ಉಮ್ಮಿ ಅಹ್ಮದ್..!
ಮಾಡೆಲ್ ಆಗಿರೋ ಉಮ್ಮಿ ಅಹ್ಮದ್ ಶಿಶಿರ್, ಪತಿ ಶಕೀಬ್ ಅಲ್ ಹಸನ್ರಷ್ಟೇ ಫೇಮಸ್. ಇನ್ಸ್ಟಾದಲ್ಲಿ ಬರೋಬ್ಬರಿ 2.3 ಮಿಲಿಯನ್ ಫಾಲೋವರ್ಗಳನ್ನ ಹೊಂದಿರುವ ಉಮ್ಮಿ ಅಹ್ಮದ್ಗೆ ಹಲ ಫ್ಯಾನ್ಸ್ ಫೇಜ್ಗಳೂ ಇವೆ. ಈಕೆಯ ಫೋಟೋ, ವಿಡಿಯೋಗಳು ಸದಾ ಟ್ರೆಂಡಿಂಗ್ನಲ್ಲಿ ಇರುತ್ವೆ. ಈಗಲೂ ಈ ಕ್ಯೂಟ್ ಜೋಡಿಯ ಜಾಹೀರಾತಿಗಾಗಿ, ಕಂಪನಿಗಳು ಕ್ಯೂ ನಿಲ್ತಾವೆ. ಜೊತೆ ಜೊತೆಯಾಗಿಯೇ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ.
ಈಕೆಯ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಶಕೀಬ್!
ಅದು 2014.. ಟೀಮ್ ಇಂಡಿಯಾ, ಬಾಂಗ್ಲಾ ಪ್ರವಾಸ ಕೈಗೊಂಡಿತು. ಮೀರ್ಪುರ್ನಲ್ಲಿ ನಡೆದ ಪಂದ್ಯ ವೀಕ್ಷಿಸಲು ಶಕೀಬ್ ಪತ್ನಿ, ಸ್ಟೇಡಿಯಂಗೆ ಆಗಮಿಸಿದ್ರು. ಇದೇ ವೇಳೆ ಗ್ಯಾಲರಿಯಲ್ಲಿದ್ದ ಫೇಮಸ್ ಬ್ಯುಸಿನೆಸ್ಮೆನ್ ಒಬ್ಬ, ಶಕೀಬ್ ಪತ್ನಿ ಶಿಶಿರ್ ಜೊತೆ ಮಿಸ್ ಬಿಹೇವ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಗ್ಯಾಲರಿಗೆ ಎಂಟ್ರಿ ನೀಡಿದ ಶಕೀಬ್, ಹಿಗ್ಗಾಮುಗ್ಗಾ ಥಳಿಸಿದ್ರು.
ಒಟ್ನಲ್ಲಿ, ಸಖತ್ ಶಾರ್ಟ್ ಟೆಂಪರ್ ಆಗಿರೋ ಶಕೀಬ್ ಆಲ್ ಹಸನ್, ಪತ್ನಿ ಮುಂದೆ ಮಾತ್ರ ಸೈಲೆಂಟ್ ಆಗಿರ್ತಾರೆ. ಹಾಗಂತ ಪತ್ನಿ ತಂಟೆಗೆ ಹೋದ್ರೆ ಮತ್ತೆ ವೈಲೆಂಟ್ ಆಗ್ತಾರೆ. ಅದೇನೆ ಇರಲಿ, ಈ ಕೋಪ ತಾಪದ ಹೊರತಾಗಿ ಇವರಿಬ್ಬರ ಜೀವನದ ಇನ್ನಿಂಗ್ಸ್ ಚನ್ನಾಗಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ