ಕಬಿನಿ ಹಿನ್ನೀರಿನಲ್ಲಿ ಹುಲಿಗಳ ದರ್ಶನ
ಪ್ರವಾಸಿಗರು ಸಂಚಾರದ ವೇಳೆ ಕಾಣಿಸಿಕೊಂಡ ವ್ಯಾಘ್ರಗಳು
ಕಾಕನಕೋಟೆ ಅಭಯಾರಣ್ಯದಲ್ಲಿ ಸಿಕ್ತು ಹುಲಿಗಳ ದೃಶ್ಯ
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಹುಲಿಗಳ ದರ್ಶನವಾಗಿದೆ. ವೀಕೆಂಡ್ ಮಸ್ತಿಗೆ ಹೋದವರ ಕಣ್ಣಿಗೆ ಈ ದೃಶ್ಯ ಸಾಕ್ಷಿಯಾಗಿದೆ.
ಕಾಕನಕೋಟೆಯಲ್ಲಿ ಹುಲಿ..! ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಹುಲಿಗಳ ದರ್ಶನ ಆಗಿದೆ. ಪ್ರವಾಸಿಗರು ಸಂಚಾರದ ವೇಳೆ ಹುಲಿಗಳು ರಸ್ತೆ ದಾಟಿ ಹೋಗಿವೆ. #Kabini #safari #Kakanakote #NagaraholeTigerReserve #Mysuru #Newsfirstlive #NewsFirstKannada pic.twitter.com/iiN3DsZs7D
— NewsFirst Kannada (@NewsFirstKan) January 13, 2024
ಕಾಕನಕೋಟೆ ಅಭಯಾರಣ್ಯದಲ್ಲಿ ಹುಲಿಗಳು ಪ್ರತ್ಯಕ್ಷವಾಗಿವೆ. ರಸ್ತೆ ದಾಟುವಾಗ ಕ್ಯಾಮೆರಾಗೆ ಹುಲಿಗಳು ಸೆರೆ ಸಿಕ್ಕಿವೆ. ಹುಲಿಗಳ ಓಡಾಟ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ