ಮಕರ ಸಂಕ್ರಮಣದಂದು ಮಹಿಳೆಯರ ಕೋಲಾಟ
ಕೋಲಾಟವಾಡುತ್ತಿದ್ದಾಗ ಸಡನ್ ಬಂದ ಜವರಾಯ
ಡ್ಯಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ40 ವರ್ಷದ ಮಹಿಳೆ
ತೆಲಂಗಾಣ: ಮಹಿಳೆಯೊಬ್ಬಳು ಕೋಲಾಟ ಆಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಕರೀಂನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಂಕರಪಟ್ಟಣಂ ಮಂಡಲ್ನ ಕಲಾವಾಲಾ ಗ್ರಾಮದ ಮಹಿಳೆ ಕೋಲಾಟವಾಡುತ್ತಿದ್ದಂತೆಯೇ ಕುಸಿದುಬಿದ್ದ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆಯನ್ನು ರಾಜಮಣಿ ಎಂದು ಗುರುತಿಸಲಾಗಿದೆ. 40 ವರ್ಷದ ಮಹಿಳೆ ತನ್ನ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಡ್ಯಾನ್ಸ್ ಮಾಡುತ್ತಾ ಕುಸಿದ ಬಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
A woman by name Rajmani (40) died, reportedly of #CardiacArrest, she was collapsed while dancing on Bhogi celebrations during #Sankranti festival at Kalvala village in Shankarapatnam mandal of #Karimnagar district, Telangana.#heartattack #Telangana #Sankranthi #CardiacArrest pic.twitter.com/7zZwWG0HaJ
— Surya Reddy (@jsuryareddy) January 16, 2024
ಮಕರ ಸಂಕ್ರಾತಿ ಹಬ್ಬದಂದು ಕೋಲಾಟ ಮಾಡುವ ವೇಳೆ ಈ ಘಟನೆ ನಡೆದಿದೆ. ತಕ್ಷಣವೇ ನೆಲಕ್ಕೆ ಬಿದ್ದ ಮಹಿಳೆಯನ್ನು ಮೆಲೆತ್ತಿದರು ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ