ಐಸಿಸಿ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಇದ್ದಾರಾ?
ಮೂವರು ಬೌಲರ್ಸ್, ಮೂವರು ಬ್ಯಾಟರ್ಸ್ ಆಯ್ಕೆ
2023ರ ವಿಶ್ವಕಪ್ ಫೈನಲಿಸ್ಟ್ಗಳೇ ಹೆಚ್ಚು ಆಯ್ಕೆ
ಏಕದಿನ ಕ್ರಿಕೆಟ್ನ 2023 ಐಸಿಸಿ ಟೀಂ ಪ್ರಕಟವಾಗಿದೆ. ಐಸಿಸಿ ತಂಡದಲ್ಲಿ ಭಾರತೀಯ ಆಟಗಾರರು ಹೆಚ್ಚು ಪ್ರಭಾವ ಬೀರಿದ್ದಾರೆ. ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿದೆ.
ಕಳೆದ ವರ್ಷ 52 ಸರಾಸರಿಯಲ್ಲಿ 1255 ರನ್ಗಳಿಸಿರುವ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಮಾಡಲಾಗಿದೆ. ಭಾರತ ಒಟ್ಟು 6 ಆಟಗಾರರನ್ನು ಏಕದಿನ ತಂಡಕ್ಕೆ ಐಸಿಸಿ ಆಯ್ಕೆ ಮಾಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಿರಾಜ್, ಕುಲ್ದೀಪ್ ಯಾದವ್, ಮೊಹ್ಮದ್ ಶಮಿ ಹಾಗೂ ಶುಬ್ಮನ್ ಗಿಲ್ರನ್ನು ಆಯ್ಕೆ ಮಾಡಿದೆ.
ಹೇಗಿದೆ ಐಸಿಸಿ ಟೀಂ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್