ಮನೆ ಮಂದಿಗೆ ಸರ್ಪ್ರೈಸ್ ಕೊಟ್ಟ ಬಿಗ್ ಬಾಸ್
ದೊಡ್ಮನೆಗೆ ಬಂತು ಪ್ರತಾಪ್ ತಯಾರಿಸಿದ ಡ್ರೋನ್
ಬಿಗ್ ಬಾಸ್ ಮನೆಯಲ್ಲಿ ರಾಜನಾದ ತುಕಾಲಿ ಸಂತೋಷ್
ಫಿನಾಲೆ ವಾರದಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದಲ್ಲಾ ಒಂದು ಸರ್ಪ್ರೈಸ್ ಕೊಡುತ್ತಿದ್ದಾರೆ. ಅದರಂತೆಯೇ ಇದೀಗ ಮನೆಯ ತಮ್ಮಾಸೆಯಂತೆ ಕೇಳಿಕೊಂಡ ಸ್ಪರ್ಧಿಗಳಿಗೆ ಅವರು ಕೋರಿಕೊಂಡಿರುವುದನ್ನು ನೀಡುತ್ತಿದ್ದಾರೆ.
ಹೌದು. ಸ್ಪರ್ಧಿಗಳು ಕೇಳಿದ್ದನ್ನು ಬಿಗ್ ಬಾಸ್ ತಥಾಸ್ತು ಅಂತಿದ್ದಾರೆ. ಅವರ ಆಸೆಗಳೇನು ಅದನ್ನು ಒಲಿಸಿ ಕೊಟ್ಟಿದ್ದಾರೆ. ಅದರಂತೆಯೇ ಡ್ರೋನ್ ಪ್ರತಾಪ್ ಬಿಗ್ ಬಾಸ್ ಬಳಿ ಡ್ರೋನ್ ಕೇಳಿದ್ದು, ಮನೆಗೆ ಡ್ರೋನ್ ಆಗಮನವಾಗಿದೆ. ಇದರಿಂದ ಪ್ರತಾಪ್ ಖುಷಿಯಾಗಿದ್ದಾರೆ.
ರಾಜನಂತೆ ಬದುಕಿದ ತುಕಾಲಿ
ಬಿಗ್ ಬಾಸ್ ತುಕಾಲಿ ಸಂತೋಷ್ಗೆ ರಾಜನಂತೆ ಬದುಕಲು ಹೇಳಿದ್ದಾರೆ. ಇದೇ ಸಂತಸದಲ್ಲಿ ತುಕಾಲಿ ಕೆಂಪು ಕೋಟು, ಪ್ಯಾಂಟ್ ಧರಿಸಿಕೊಂಡು ರಾಜನಂತೆ ವರ್ತಿಸಿದ್ದಾರೆ. ಈ ವೇಳೆ ತಲೆದಿಂಬು ತೆಗೆದುಕೊಂಡು ಬೀಸಬೇಕು ಎಂದು ಕಾರ್ತಿಕ್ ಬಳಿ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ಅವರು ಹೇಳಿದಂತೆ ಮಾಡಿದ್ದಾರೆ.
ಸ್ಪರ್ಧಿಗಳ ಆಸೆಗಳಿಗೆ ತಥಾಸ್ತು ಅಂದ್ರಾ ಬಿಗ್ ಬಾಸ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/mAF3d3QgI3
— Colors Kannada (@ColorsKannada) January 26, 2024
ಅತ್ತ ವಿನಯ್, ಸಂಗೀತ ಕೂಡ ರಾಜನ ಶುಶ್ರೂಷೆ ಮಾಡಿದ್ದಾರೆ. ವಿನಯ್ ರಾಜ ತುಕಾಲಿಗೆ ಹಣ್ಣು ತಿನ್ನಿಸುವ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಕಾರ್ತಿಕ್ ತುಕಾಲಿಗೋಸ್ಕರ ರಾಣಿಯಂತೆ ಬದಲಾಗಿದ್ದು, ಸೀರೆ ಉಟ್ಟಿದ್ದಾರೆ. ಈ ವೇಳೆ ತುಕಾಲಿ ಕೆನ್ನೆಗೆ ಕಿಸ್ ಕೂಡ ಕೊಟ್ಟಿದ್ದಾರೆ. ಒಂದು ನಿಮಿಷ ಅಂದರೂ ತಡಮಾಡದಡ ಕಿಸ್ ಕೊಟ್ಟಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ