110 ಎಸೆತದಲ್ಲಿ ಅಮೋಘ ಶತಕ ಬಾರಿಸಿದ ದುಬೆ
9 ಬೌಂಡರಿ, 6 ಸಿಕ್ಸರ್ ಚಚ್ಚಿರುವ ಶಿವಂ ದುಬೆ
ಮುಂಬೈ ವರ್ಸಸ್ ಉತ್ತರ ಪ್ರದೇಶ ನಡುವೆ ಪಂದ್ಯ
ಟೀಮ್ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಮುಂಬೈ ತಂಡದ ದುಬೆ ಎರಡನೇ ಇನ್ನಿಂಗ್ಸ್ನಲ್ಲಿ 110 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
ಒಟ್ಟು 117 ರನ್ ಗಳಿಸಿದ ಇವರ ಇನ್ನಿಂಗ್ಸ್ನಲ್ಲಿ 9 ಬೌಂಡ್ರಿ ಹಾಗೂ 6 ಬೌಂಡರಿ ಸೇರಿಕೊಂಡಿದ್ವು. ಮೊದಲ ಇನ್ನಿಂಗ್ಸ್ನಲ್ಲಿ ಶಿವಂ ದುಬೆ ಅರ್ಧಶತಕ ಸಹಿತ ಬೌಲಿಂಗ್ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದರು. ದುಬೆ ಶತಕದ ಪರಿಣಾಮ ಮುಂಬೈ ತಂಡ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ 198 ರನ್ಗಳಿಸಿದ್ರೆ ಎರಡನೇ ಇನ್ನಿಂಗ್ಸ್ನಲ್ಲಿ ದುಬೆ ಶತಕದೊಂದಿಗೆ 320 ರನ್ಗಳಿಸಿತ್ತು. ಉತ್ತರ ಪ್ರದೇಶವು ದಿಟ್ಟ ಪ್ರದರ್ಶನ ನೀಡುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 324 ರನ್ಗಳಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 88 ರನ್ಗಳಿಸಿ ಆಡುತ್ತಿದೆ. ಉತ್ತರ ಪ್ರದೇಶ ಗೆಲ್ಲಲು 107 ರನ್ಗಳ ಅಗತ್ಯ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ