ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ದೊಡ್ಡ ಹಲ್ಲಿ
ಟೆಸ್ಟ್ ಪಂದ್ಯದ ವೇಲೆ ಗ್ರೌಂಡ್ನಲ್ಲಿ ಅಡ್ಡಾದಿಡ್ಡಿ ಓಡಾಡಿದ ಉಡ
ಇದು ವಿಷಕಾರಿಯೇ? ಪಂದ್ಯ ನಿಲ್ಲಿಸಿದ್ಯಾಕೆ? ಮುಂದೇನಾಯ್ತು?
ಮೈದಾನಕ್ಕೆ ಫ್ಯಾನ್ಸ್, ನಾಯಿ, ಬೆಕ್ಕು ಬಂದಿರುವ ಘಟನೆ ಬಗ್ಗೆ ಕೇಳಿರಬಹುದು. ಆದರೆ ಉಡವೊಂದು ಮೈದಾನಕ್ಕೆ ಬಂದಿದ್ದು, ಇದರಿಂದ ಪಂದ್ಯವನ್ನೇ ಸ್ಥಗಿತಗೊಳಿಸಿದ ಘಟನೆ ಬಗ್ಗೆ ಕೇಳಿದ್ದೀರಾ? ಈ ಸ್ಟೋರಿ ಓದಿ.
ಹೌದು. ಈ ಘಟನೆ ನಡೆದಿರೋದು ಶ್ರೀಲಂಕಾದಲ್ಲಿ. ಕೊಲಂಬೋದ ಆರ್ ಪ್ರೇಮದಾಸ ಮೈದನಾದಲ್ಲಿ ಅಘ್ಘಾನಿಸ್ತಾನvsಶ್ರೀಲಂಕಾ ನಡುವೆ ಏಕ ದಿನದ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ವೇಳೆ ಉಡ (ದೊಡ್ಡ ಜಾತಿಯ ಹಳ್ಳಿ) ಮೈದಾನಕ್ಕೆ ಕಾಲಿಟ್ಟಿದೆ. ಇದನ್ನು ಕಂಡು ವೀಕ್ಷಕರು ಮತ್ತು ಕ್ರಿಕೆಟಿಗರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ಪಂದ್ಯವನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದಿದೆ.
Earlier snakes and now a monitor lizard.
– Sri Lanka is the home of uninvited guests on the field. 🥶pic.twitter.com/3uG8Hfs2L6
— Mufaddal Vohra (@mufaddal_vohra) February 3, 2024
ಅಘ್ಘಾನಿಸ್ತಾನvsಶ್ರೀಲಂಕಾ ನಡುವಿನ 2ನೇ ದಿನದ ಇನ್ಸಿಂಗ್ಸ್ ನಡೆಯುತ್ತಿದ್ದಾಗ ಉಡವೊಂದು ಮೈದಾನದಲ್ಲಿ ಆಡ್ಡಾಡಿದೆ. 48ನೇ ಓವರ್ನ ವೇಳೆ ಉಡ ಕಾಣಿಸಿಕೊಂಡಿದೆ. ಇದನ್ನು ಕಂಡು ಕೊಂಚ ಹೊತ್ತು ಪಂದ್ಯ ಸ್ಥಗಿತಗೊಳಿಸಲಾಗಿದ್ದು, ಬಳಿಕ ಅದನ್ನು ಹೋದ ಬಳಿಕ ಪಂದ್ಯ ಮುಂದುವರೆದಿದೆ. ಉಡ ಮೈದಾನದಲ್ಲಿ ಓಡಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ