ಇಡೀ ಕರ್ನಾಟಕವೇ ತಲೆ ತಗ್ಗಿಸೋ ರೀತಿ ಕೆಲಸ ಮಾಡಿದ ಭೂಪ
ಬರೋಬ್ಬರಿ 158 ಬಾರಿ ಟ್ರಾಫಿಕ್ ರೂಲ್ಸ್ ಮಾಡಿದ ಬೈಕ್ ಸವಾರ
ಕೇವಲ 30 ಸಾವಿರ ಬೈಕ್ ಮೇಲೆ ಇರೋ ದಂಡ ಕೇಳಿದ್ರೆ ಶಾಕ್ ಆಗ್ತೀರಾ!
ಬೆಂಗಳೂರು: ಜನ ಎಂಥೆಂತಾ ಸಾಧನೆ ಮಾಡ್ತಾರೆ ಎಂದರೆ ಹೇಳಿಕೊಳ್ಳೋಕು ನಾಚಿಕೆ ಆಗುತ್ತೆ. ಇದೇ ರೀತಿ ಇಲ್ಲೋರ್ವ ಕಿಡಿಗೇಡಿ ಸಿಗ್ನಲ್ ಜಂಪ್ ಮಾಡೋದರಲ್ಲಿ ಹೊಸ ಸಾಧನೆ ಮಾಡಿದ್ದಾನೆ. ಅದರಲ್ಲೂ ಬರೋಬ್ಬರಿ 158 ಬಾರಿ ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ.
ಹೌದು, ಕೇವಲ 30 ಸಾವಿರ ಮೌಲ್ಯದ ಸ್ಕೂಟಿ ಮೇಲೆ ಬರೋಬ್ಬರಿ 82,000 ದಂಡ ಹಾಕಲಾಗಿದೆ. ಬೆಂಗಳೂರಿನ ಹಲವು ಏರಿಯಾದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. 158 ಬಾರಿ ರೂಲ್ಸ್ ಬ್ರೇಕ್ ಮಾಡಿದ್ರೂ ಸ್ಕೂಟಿ ಮಾಲೀಕ ಕೃಷ್ಣಪ್ಪನನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.
ಕಳೆದ ಒಂದು ವರ್ಷದಿಂದ ಟ್ರಾಫಿಕ್ ಪೊಲೀಸ್ರು ಸಿಗ್ನಲ್ ಜಂಪ್ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಅರಿವು ಮೂಡಿಸುತ್ತಲೇ ಬಂದಿದ್ದಾರೆ. ಇಷ್ಟಾದ್ರೂ ಜನ ಟ್ರಾಫಿಕ್ ಪೊಲೀಸರಿಗೆ ಕ್ಯಾರೇ ಎನ್ನದೆ ಹೀಗೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ