newsfirstkannada.com

×

BIGG BOSS: ಆ ಫ್ಯಾನ್ಸ್‌ಗಳಿಗೆ ಶೂಟ್ ಮಾಡಿಬಿಡು.. ‘ಬೆಂಕಿ’ ತನಿಷಾಗೆ ಬಿಗ್ ಡೀಲ್ ಕೊಟ್ಟ ಕಾರ್ತಿಕ್​​!

Share :

Published February 10, 2024 at 3:56pm

    ಯಾರದ್ದೇ ಫ್ಯಾನ್ಸ್​ ಆಗಿರಿ ಪರಿಣಾಮ ನೆಟ್ಟಿಗಿರಲ್ಲ- ತನಿಷಾ ಕುಪ್ಪಂಡ

    ಕಾರ್ತಿಕ್​​ ಮಹೇಶ್​​ ಹಾಗೂ ತನಿಷಾ ಕೋಪಕ್ಕೆ ಕಾರಣವೇನು?

    ಇನ್ನೊಬ್ಬರ ಮಧ್ಯೆ ಪಿನ್​ ಇಡುವ ಕೆಲಸ ಮಾಡುತ್ತಿದ್ದೀರಿ ಅಂದ್ರಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಆಗಿರೋ ಕಾರ್ತಿಕ್​​ ಮಹೇಶ್​ ಕೆಲವೊಂದು ಫೇಕ್​​ ಫ್ಯಾನ್​ ಪೇಜ್​ಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಬಿಗ್​ಬಾಸ್​ ವಿನ್ನರ್​ ಆಗಿ ಹೊರ ಹೊಮ್ಮಿದ ಕಾರ್ತಿಕ್​​ ಮಹೇಶ್​​ ಹಾಗೂ ತನಿಷಾ ಅವರು ಲೈವ್​ನಲ್ಲಿ ಮಾತಾಡುತ್ತಿದ್ದಾಗ ಈ ಪ್ರಸಂಗ ನಡೆದಿದೆ.

ಇದನ್ನು ಓದಿ: BIGG BOSS: ಏನಿಲ್ಲ.. ಏನಿಲ್ಲ.. ಸ್ನೇಹ ಮರೆತಿಲ್ಲ.. ಫ್ಯಾನ್ಸ್‌ಗಳಿಗೆ ಉತ್ತರ ಕೊಟ್ಟ ಸ್ನೇಹಿತ್, ವಿನಯ್‌!

ಹೌದು, ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ಕಾರ್ತಿಕ್​ ಮಹೇಶ್​ ಹಾಗೂ ತನಿಷಾ ಲೈವ್​ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಕೆಲವೊಂದು ಕಿಡಿಗೇಡಿಗಳು ಕಾರ್ತಿಕ್​ ಹಾಗೂ ಇನ್ನೊಬ್ಬರ ಮಧ್ಯೆ ಪಿನ್​ ಇಡುವ ಕೆಲಸ ಮಾಡುತ್ತಿದ್ದೀರಿ ಅಂತಾ ಕಾಮೆಂಟ್​ ಮಾಡಿದ್ದರಂತೆ. ಹೀಗಾಗಿ ಇದೇ ವಿಚಾರವಾಗಿ ತನಿಷಾ ಕಾರ್ತಿಕ್​ಗೆ ಹೇಳಿದ್ದಾರೆ.

ಆಗ ಕಾರ್ತಿಕ್​.. ಪಿನ್​ ಅಲ್ಲ ಗನ್​ ಅಂತಾ ಹೇಳು. ನನ್ನ ಬಗ್ಗೆ ಮಾತಾಡಿದ್ರೆ ಶೂಟ್​ ಮಾಡುತ್ತೇನೆ ಅಂತಾ ಹೇಳು ಅಂತಾ ಹೇಳಿದ್ದಾರೆ. ಆಗ ತನಿಷಾ ಕೂಡ ಈ ವೇಳೆ ನನಗೆ ಶೂಟ್​ ಮಾಡೋಕೆ ಬರುತ್ತೆ. ನೀವು ಯಾರದ್ದೇ ಫ್ಯಾನ್ಸ್​ ಆಗಿರಿ ಹೀಗೆ ಮತ್ತೆ ಮಾಡಿದ್ರೆ ಪರಿಣಾಮ ನೆಟ್ಟಿಗಿರಲ್ಲ ಅಂತಾ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BIGG BOSS: ಆ ಫ್ಯಾನ್ಸ್‌ಗಳಿಗೆ ಶೂಟ್ ಮಾಡಿಬಿಡು.. ‘ಬೆಂಕಿ’ ತನಿಷಾಗೆ ಬಿಗ್ ಡೀಲ್ ಕೊಟ್ಟ ಕಾರ್ತಿಕ್​​!

https://newsfirstlive.com/wp-content/uploads/2024/02/bigg-boss-2024-02-10T153332.220.jpg

Load More