ಆಟೋ ಓಡಿಸಿದ ಡ್ರೋನ್ ಪ್ರತಾಪ್ ವಿಡಿಯೋ ವೈರಲ್
ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿರೋ ಡ್ರೋನ್ ಪ್ರತಾಪ್
ನೀವು ಬಿಡಿ ಸಕಲ ಕಲಾ ವಲ್ಲಭ ಎಂದು ಕಾಮೆಂಟ್ ಮಾಡಿದ ಫ್ಯಾನ್ಸ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಡ್ರೋನ್ ಪ್ರತಾಪ್ ಎಲ್ಲಿ ಹೋದರೂ ಸುದ್ದಿಯಾಗುತ್ತಾರೆ.
ಇದನ್ನು ಓದಿ: BBK10: ಅಪ್ಪನ ಜತೆ ಮುದ್ದೆ ಮಾಡಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ ಫ್ಯಾನ್ಸ್ ಏನಂದ್ರು?
ಬಿಗ್ಬಾಸ್ ಸೀಸನ್ 10 ರನ್ನರ್ ಅಪ್ ಪಟ್ಟವನ್ನು ಪಡೆದುಕೊಂಡ ಡ್ರೋನ್ ಪ್ರತಾಪ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ಬಾಸ್ ರನ್ನರ್ ಅಪ್ ಪಟ್ಟ ಪಡೆದುಕೊಂಡ ಬಳಿಕ ಡ್ರೋನ್ ಪ್ರತಾಪ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್ ಗ್ರಾಮಕ್ಕೆ ಹೋಗಿದ್ದರು. ಅಲ್ಲದೆ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದಾರೆ. ಮುದ್ದೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
View this post on Instagram
ಇದೀಗ ಅಭಿಮಾನಿಯ ಆಟೋ ಓಡಿಸಿ ಎಲ್ಲಾ ಆಟೋ ಚಾಲಕರಿಗೂ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಡ್ರೋನ್ ಪ್ರತಾಪ್ ಅವರು ಅಭಿಮಾನಿಯೊಬ್ಬರ ಆಟೋವನ್ನು ಓಡಿಸಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ನೀವು ಬಿಡಿ ಸಕಲ ಕಲಾ ವಲ್ಲಭ ಡ್ರೋನ್ ಪ್ರತಾಪ್, ಪ್ರತಾಪ್ ನೀವು ಚೆನ್ನಾಗಿರಬೇಕು ಒಳ್ಳೆದಾಗಲಿ ನಿಮ್ಮ ಭವಿಷ್ಯಕ್ಕೆ ಅಂತಾ ಕಾಮೆಂಟ್ ಮಾಡಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಅವರು ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿದ್ದಾರೆ. ಅದರಲ್ಲೂ ಡ್ರೋನ್ ಪ್ರತಾಪ್ ಅವರ ಅಭಿನಯ ಕಂಡು ಇನ್ನೂ ಕೆಲವರು ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ