ಯಾವುದೇ ಭಯವಿಲ್ಲದೆ ಆಸ್ಪತ್ರೆಯಲ್ಲಿ ಬೀಡಿ ಸೇದಿದ ವೃದ್ಧೆ
ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿಯೇ ಧಮ್ ಹೊಡೆದಳು
ಏಮ್ಸ್ ಆಸ್ಪತ್ರೆಯಲ್ಲಿ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ
ಪಾಟ್ನಾ: ಯಾವುದೇ ಆಸ್ಪತ್ರೆಗಳಲ್ಲಾಗಲಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ನಿಷಿದ್ಧ. ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಇಡೀ ಆಸ್ಪತ್ರೆಯ ಆವರಣದಲ್ಲಿ ಇವುಗಳನ್ನೆಲ್ಲ ಬ್ಯಾನ್ ಮಾಡಿರುತ್ತಾರೆ. ಈ ನಿಯಮಗಳನ್ನು ಮೀರಿ ಯಾರಾದರೂ ನಡೆದುಕೊಂಡರೇ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಬೀಡಿ ಸೇದಿ ಬಿಟ್ಟಿದ್ದಾರೆ.
ಕಾಯಿಲೆ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಪಾಟ್ನಾದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಚಳಿ ಇರುವುರಿಂದಲೋ ಅಥವಾ ವೃದ್ಧೆಗೆ ಮೊದಲಿಂದಲು ಬೀಡಿ ಸೇದುವ ಹವ್ಯಾಸದಿಂದಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಬೆಡ್ ಮೇಲೆ ಕುಳಿತು ಬೀಡಿ ಸೇದಿ ಉಫ್.. ಉಫ್ ಎಂದು ಹೊಗೆ ಬಿಟ್ಟಿದ್ದಾರೆ.
Bihar isn't for beginners 😂💀pic.twitter.com/IYdHsUJSwe
— Divya Gandotra Tandon (@divya_gandotra) February 12, 2024
ವೃದ್ಧೆ ಬೀಡಿ ಸೇದುತ್ತಿರುವಾಗ ಡಾಕ್ಟರ್ ರನ್ನು ಕರೆದುಕೊಂಡು ಬರುತ್ತೇವೆ ಎಂದು ಆಸ್ಪತ್ರೆಯಲ್ಲಿದ್ದವರು ಹೇಳಿದ್ದಾರೆ. ಇದಕ್ಕೆ ಜಗ್ಗದ ವೃದ್ಧೆ ಹೋಗಿ ಕರೆದುಕೊಂಡು ಬನ್ನಿ ಅವರೇನು ಮಾಡುತ್ತಾರೆಂದು ಎದುರುತ್ತರ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋವನ್ನ ಅಲ್ಲಿದ್ದವರೇ ಮಾಡಿದ್ದು ಸೋಷಿಯಲ್ ಮೀಡಿಯಾಕ್ಕೆ ಪೋಸ್ಟ್ ಶೇರ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ