ಶಿವ ರಾಜ್ಕುಮಾರ್ ನಟನೆಯ ಭೈರತಿ ರಣಗಲ್
ಬಹುತೇಕ ಕೊನೆಯ ಹಂತಕ್ಕೆ ಬಂದ ಶಿವಣ್ಣನ ಸಿನಿಮಾ
ಸಾಹಸ ನಿರ್ದೇಶನ ಮಾಡಲಿದ್ದಾರೆ ಚೇತನ್ ಡಿಸೋಜಾ
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದ ಶೂಟಿಂಗ್ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರತಂಡ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸುತ್ತಿದ್ದು, ಬರೋಬ್ಬರಿ 15 ದಿನಗಳ ಆ್ಯಕ್ಷನ್ ಸೀಕ್ವೆನ್ಸ್ ಶೂಟ್ಗೆ ಸಿದ್ಧವಾಗಿದೆ.
ಈಗಾಗಲೇ ಕ್ಲೈಮ್ಯಾಕ್ಸ್ ಫೈಟ್ಗಾಗಿ ದೊಡ್ಡ ಸೆಟ್ ನಿರ್ಮಾಣ ಮಾಡಿದ್ದು, ಸಿನಿಮಾದ ಮೇಜರ್ ಹೈಲೈಟ್ ಆಗಿಲಿದೆ ಈ ಫೈಟ್ ಸೀಕ್ವೆನ್ಸ್. ಈ ಕ್ಲೈಮ್ಯಾಕ್ಸ್ ಫೈಟನ್ನು ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಕೊರಿಯೋಗ್ರಾಫ್ ಮಾಡ್ತಿದ್ದಾರೆ.
ಮಫ್ತಿಯಲ್ಲಿ ಶಿವಣ್ಣ ಬೇರೆ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾದಲ್ಲಿ ಅದಕ್ಕಿಂತಲೂ ವಿಭಿನ್ನವಾಗಿ ಸೆಂಚುರಿ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಂತೂ ಭೈರತಿ ರಣಗಲ್ ಸಿನಿಮಾ ನೋಡಲು ಕಾತುರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ