ರಸ್ತೆಯಲ್ಲಿ ಗಾಬರಿ ಹುಟ್ಟಿಸಿದ i20 ಕಾರು ಚಾಲಕ
ಸಿನಿಮಾ ಸ್ಟೈಲ್ನಲ್ಲಿ ನಡೀತು ಚೇಸಿಂಗ್, ಆದರೆ..
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಪೊಲೀಸರು ತಪಾಸಣೆ ನಡೆಸುವ ವೇಳೆ ಕಾರು ಚಾಲಕನೊಬ್ಬ ಮೊಂಡಾಟ ಮೆರೆದಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್ನಲ್ಲಿ ನಡೆದಿದೆ.
ತಪಾಸಣೆ ವೇಳೆ ತಪ್ಪಿಸಿಕೊಂಡ ಕಾರನ್ನ ಪೊಲೀಸ್ ಸಿಬ್ಬಂದಿ ಬೆನ್ನಟ್ಟಿದ ವೇಳೆ ಕಾರು ಚಾಲಕ ತನ್ನ ಕಾರನ್ನ ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಕೆಲ ದೂರ ರಿವರ್ಸ್ ಗೇರ್ನಲ್ಲೇ ಡ್ರೈವಿಂಗ್ ಮಾಡಿದ ಚಾಲಕ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಎಸ್ಕೇಪ್ ಆಗಿದ್ದಾನೆ.
ಈ ವಿಡಿಯೋ ಸೋಷಿಯಾಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕಾರು ಚಾಲಕನ ದುಸ್ಸಾಹಸ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಪೊಲೀಸರು ಐ20 ವಾಹನವನ್ನು ಚೇಸಿಂಗ್ ಮಾಡಿದ ವಿಡಿಯೋ ಇಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ