ಕರಿಮಣಿ ಮಾಲೀಕ ನೀನಲ್ಲ ಎಂದ BBK10 ಸ್ಫರ್ಧಿಗಳು
ಏನಿಲ್ಲ ಏನಿಲ್ಲವೆಂದು ಡ್ಯಾನ್ಸ್ ಮಾಡಿದ ಬಿಗ್ ಬಾಸ್ ಬ್ಯೂಟಿಗಳು
ಬಿಗ್ ಬಾಸ್ 10 ಸ್ಪರ್ಧಿಗಳ ಸಖತ್ ಸ್ಟೆಪ್ಸ್ ವಿಡಿಯೋ ಇಲ್ಲಿದೆ
‘ಉಪೇಂದ್ರ’ ಸಿನಿಮಾದ ಕರಿಮಣಿ ಮಾಲೀಕ ಹಾಡು ಫೇಮಸ್ಸ್ ಆಗಿದ್ದೇ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಂತೂ ಈ ಹಾಡಿನದ್ದೇ ರೀಲ್ಸ್ ಕಾಣಸಿಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು ‘ಕರಿಮಣಿ ಮಾಲೀಕ ನೀನಲ್ಲ’ ಎಂದು ಸೊಂಟ ಬಳುಕಿಸುತ್ತಿದ್ದಾರೆ. ಇದೀಗ ಅದೇ ಹಾಡಿಗೆ ಬಿಗ್ ಸೀಸನ್ 10 ಸ್ಪರ್ಧಿಗಳು ಸಮೇತ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ರೀಲ್ಸ್ ಮಾಡಿದ್ದಾರೆ. ಏನಿಲ್ಲಾ ಏನಿಲ್ಲಾ ಎಂದು ಕಪ್ಪಳಿಸಿ ಕುಣಿಸಿದ್ದಾರೆ.
ಹೌದು. ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳೆಲ್ಲಾ ಏನಿಲ್ಲಾ ಏನಿಲ್ಲಾ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನೀತು, ರಕ್ಷಕ್ ಬುಲೆಟ್, ತುಕಾಲಿ ಸಂತೋಷ್, ಪವಿ ಪೂವಯ್ಯ ಸೇರಿ ರೀಲ್ಸ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ಹರಿದಾಡುತ್ತಿದೆ. ಕೆಲವು ಟ್ರೋಲ್ಗಳು ಸಹ ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಅಚ್ಚರಿಯ ಸಂಗತಿ ಎಂದರೆ ‘ಕರಿಮಣಿ ಮಾಲೀಕ’ ಹಾಡು 25 ವರ್ಷಗಳ ಬಳಿಕ ಮತ್ತೆ ಜನಪ್ರಿಯತೆ ಪಡೆದಿದೆ. ಎಲ್ಲೆಂದರಲ್ಲಿ ಈ ಹಾಡಿನದ್ದೇ ರೀಲ್ಸ್ ಕಾಣಸಿಗುತ್ತಿದೆ. ಸ್ಯಾಂಡಲ್ವುಡ್ನ ಅನೇಕ ತಾರೆಯರು ಈ ಹಾಡಿಗೆ ರೀಲ್ಸ್ ಮಾಡಿರುವುದನ್ನ ಕಾಣಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ