ಅನಂತ್-ರಾಧಿಕಾ ಫ್ರೀ ವೆಡ್ಡಿಂಗ್ಗೆ ಮಾಹಿ ಮೆರಗು!
ರಾಮ್ ಚರಣ್ ಜೊತೆ ಸ್ಟ್ರೈಲಿಶ್ ವಾಕಿಂಗ್ ಮಾಡಿ ಮಿಂಚಿಂಗು
ಫ್ರೀ ವೆಡ್ಡಿಂಗ್ನಲ್ಲಿ ಮಾಹಿ ಹವಾ.. ಸೋಶಿಯಲ್ ಮೀಡಿಯಾ ಶೇಕ್
ಎಮ್.ಎಸ್.ಧೋನಿ.. ಕ್ರೇಜ್ ಕಾ ಬಾಪ್.. ಐಪಿಎಲ್ ಆರಂಭಕ್ಕೂ ಮುನ್ನವೇ ಮಾಹಿಯ ಕ್ರೇಜ್ ಶುರುವಾಗಿದೆ. ಪ್ರಿ ವೆಡ್ಡಿಂಗ್ನಲ್ಲಿ ವಧು-ವರರ ಅಟ್ರಾಕ್ಷನ್ಗಿಂತ ಮಿಸ್ಟರ್ ಕೂಲ್ ಮಾಹಿಯೇ ಮೇನ್ ಅಟ್ರಾಕ್ಷನ್ ಆಗಿದ್ದಾರೆ.
ಅನಂತ್ ಅಂಬಾನಿ-ರಾಧಿಕ ಪ್ರೀವೆಡ್ಡಿಂಗ್ ಶೂಟ್.. ಗುಜರಾತ್ನ ಜಾಮ್ನಗರದ ರಾಧಕೃಷ್ಣ ದೇವಾಲಯದಲ್ಲಿ ನಡೆದ ಈ ಅದ್ದೂರಿ ಪ್ರೀವೆಡ್ಡಿಂಗ್ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿದ್ದ ಈ ಮದುವೆಯಲ್ಲಿ ಸ್ವರ್ಗವೇ ಧರೆಗೆ ಇಳಿದಂತಿತ್ತು. ಹಬ್ಬವೇ ಮನೆ ಮಾಡಿತ್ತು. ಆದ್ರೆ, ಇಂಥಹ ಅದ್ದರೂ ಪ್ರೀವೆಡ್ಡಿಂಗ್ನಲ್ಲಿ ಖ್ಯಾತ ನಾಮರೇ ಅಟೆಂಡ್ ಆಗಿದ್ರೂ, ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ. ಒನ್ ಆ್ಯಂಡ್ ಒನ್ಲಿ ಮಾಹಿ..
ಮದುವೆ ಮನೆಯಲ್ಲಿ ವಧು-ವರ ಸೆಂಟರ್ ಆಫ್ ಅಟ್ರಾಕ್ಷನ್ ಆಗ್ತಾರೆ. ಈ ಸಾವಿರಾರು ಕೋಟಿಯ ಸ್ವರ್ಗದ ಮದುವೆಯ ಮೇನ್ ಅಟ್ರಾಕ್ಷನ್ ಮಹೇಂದ್ರ ಸಿಂಗ್ ಧೋನಿ. ಅಲ್ಲಿ ನೆರೆದಿದ್ದ ಬಿಗ್ ಸ್ಟಾರ್ಗಳಿಗೂ ಧೋನಿಯೇ ಅಚ್ಚುಮೆಚ್ಚಾಗಿದ್ದರು.
ರಾಮ್ ಚರಣ್ ಜೊತೆ ಧೋನಿ ಸ್ಟ್ರೈಲಿಶ್ ವಾಕ್
ಅದ್ದೂರಿ ಮದುವೆಯಲ್ಲಿ ಮೊದಲಿಗೆ ಎಲ್ಲರ ಕಣ್ಣು ಕುಕ್ಕಿದ್ದು, ಟಾಲಿವುಡ್ ನಟ ರಾಮ್ ಚರಣ್ ಜೊತೆ ಮಾಹಿಯ ಸ್ಟ್ರೈಲಿಶ್ ವಾಕ್. ಧೋನಿ ಧರಿಸಿದ ಸಿಲ್ಕ್ ಶರ್ಟ್. ಕೈ ಗಡಿಯಾರ, ಆ ನಗುವಿನೊಂದಿಗೆ ಇಡುತ್ತಿದ್ದ ಸ್ಟ್ರೈಲಿಶ್ ವಾಕ್, ವಾವ್ ಎನಿಸಿತ್ತು.\
ಧೋನಿ ಜೊತೆ ಡೈರೆಕ್ಟರ್ ಅಟ್ಲಿ ಗುಸುಗುಸು!
ಮಾಹಿ ಅಂದ್ರೆನೇ ಒಂದು ಎನರ್ಜಿ. ಅವರನ್ನಾ ಕಾಣೋದೇ ಒಂದು ಅದೃಷ್ಟ. ಇಂಥದ್ರಲ್ಲಿ ಪ್ರೊಡ್ಯುಸರ್ ಆಗಿರೋ ಧೋನಿ, ಇಂಥಹ ಅದ್ದೂರಿ ಪ್ರೀ ವೆಡ್ಡಿಂಗ್ನಲ್ಲಿ ಸಿಕ್ರೇ ಮಾತನಾಡೋದು ಇರಲಿ, ಸಿಕ್ಕಿದ್ದೇ ಚಾನ್ಸ್ ಅಂಥ ಸೆಲ್ಫಿ ತೆಗೆಸಿಕೊಳ್ಳದೆ ಇರೋಕೆ ಆಗುತ್ತಾ ಖಂಡಿತ ಇಲ್ಲ.
ಮಾಹಿ ಸುತ್ತಲು ಬಾಲಿವುಡ್ ಮಂದಿ ಗುಂಪು..!
ಅಂಬಾನಿ ಮಗನ ಮದುವೆಯ ಹೈಲೆಟ್ ದೃಶ್ಯ ಏನು ಅಂದ್ರೆ, ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್, ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್, ಧೋನಿಯ ಜೊತೆ ಹೊಡೆದ ಹರಟೆ. ಈ ಹರಟೆ ಸೋಶಿಯಲ್ ಮೀಡಿಯಾದಲ್ಲಿ ನಿಜಕ್ಕೂ ಹಾಟ್ ಟಾಪಿಕ್ ಆಗಿತ್ತು. ಕಿಂಗ್ ಖಾನ್ ಶಾರೂಖ್ ಪುತ್ರ ಆರ್ಯನ್ ಖಾನ್ ಕೂಡ ಮಾಹಿ ಮಾತನ್ನ ಮುಗ್ಧತೆಯಿಂದ ಕೇಳಿಸಿಕೊಳ್ತಿದ್ರು.
ಒರಿಜಿನಲ್ ಗ್ಯಾಂಗ್ಸ್ಟರ್ ಜೊತೆ ಜಾಹ್ನವಿ ಕಪೂರ್
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸೌಂಡ್ ಮಾಡಿದ್ದು ಧೋನಿ ಜೊತೆ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾಗಿತ್ತು. ಒರಿಜಿನಲ್ ಗ್ಯಾಂಗ್ಸ್ಟರ್ & ಮಿಸ್ಟರ್ಸ್ ಮಾಹಿ ಜೊತೆ ಎಂದು ಮಾಡಿದ್ದ ಫೋಸ್ಟ್, ಫ್ಯಾನ್ಸ್ ಕಿಕ್ಕೇರಿಸಿತ್ತು. ಬ್ರಾವೋ ಜೊತೆ ಧೋನಿ ಹೆಜ್ಜೆ ಹಾಕಿದ್ದು, ಪತ್ನಿ ಸಾಕ್ಷಿ ಸಿಂಗ್ ಜೊತೆ ಧೋನಿ ಕಾಣಿಸಿಕೊಂಡ ನ್ಯೂ ಲುಕ್ ಅಂತೂ ಅಭಿಮಾನಿಗಳ ಕಣ್ಮನ ಸೆಳೆದಿದ್ದು ಸುಳ್ಳಲ್ಲ. ಒಟ್ನಲ್ಲಿ! ಮದುವೆ ಅಂಬಾನಿ ಪುತ್ರನದ್ದೇ ಆಗಿದ್ರು ಸಹ, ಆ ಅದ್ದೂರಿ ಈವೆಂಟ್ನಲ್ಲಿ ಮೆರೆಗು ನೀಡಿದ್ದು ಮಾತ್ರ ಮಾಹಿಯ ಉಪಸ್ಥಿತಿಯೇ ಆಗಿತ್ತು ಅನ್ನೋದು ಫ್ಯಾನ್ಸ್ ಅಭಿಪ್ರಾಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿ ಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್