ಹೊಸದೊಂದು ಬ್ಲಡ್ ಗ್ರೂಪ್ ಬಗ್ಗೆ ಕೇಳಿದ್ದೀರಾ?
ಇದು ಇಂದು ನಿನ್ನೆ ಬೆಳಕಿಗೆ ಬಂದ ಸಂಗತಿ ಅಲ್ವೇ ಅಲ್ಲ!
ಭಾರತದಲ್ಲಿ ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವವರು ಎಷ್ಟು ಜನರಿದ್ದಾರೆ?
ಇದೇನಪ್ಪಾ ಬಾಂಬೆ ಬ್ಲಡ್ ಗ್ರೂಪ್!. ಸಾಮಾನ್ಯವಾಗಿ , A+, A-, B+, B-, O+, O-, AB+, AB- ಬ್ಲಡ್ ಗ್ರೂಪ್ ಬಗ್ಗೆ ಕೇಳಿದ್ದೇವೆ. ಆದರೆ ಹೊಸದೊಂದು ಬ್ಲಡ್ ಗ್ರೂಪ್ ಕೇಳಿಬಂದಿದೆ. ಅಂದುವೇ ಬಾಂಬೆ ಬ್ಲಡ್ ಗ್ರೂಪ್. ಅಂದಹಾಗೆಯೇ ಬಾಂಬೆ ಅಂದ್ರೆ ಮುಂಬೈ ಬ್ಲಡ್ ಗ್ರೂಪ್? ಏನಿದು?. ಇಂಥಾ ಅಪರೂಪದ ಬ್ಲಡ್ ಗ್ರೂಪ್ ಯಾರಲ್ಲಿ ಕಾಣಿಸುತ್ತೆ?. ಬಹಳ ಅಪರೂಪದ ಈ ಬ್ಲಡ್ ಗ್ರೂಪ್ ಬಗ್ಗೆ ಮಾಹಿತಿ ಇಲ್ಲಿದೆ.
ಬಾಂಬೆ ರಕ್ತದ ಗ್ರೂಪ್ ಇದನ್ನು ‘ಹೆಚ್ಹೆಚ್’ ಎಂದು ಕರೆಯುತ್ತಾರೆ. ಇದು ಅಪರೂಪದ ರಕ್ತದ ಪ್ರಕಾರ. 1952ರಲ್ಲಿ ಇದು ಬೆಳಕಿಗೆ ಬಂತು. ಬ್ರಡ್ ಗ್ರೂಪ್ ರೆಫೆರೆನ್ಸ್ ಸೆಂಟರ್ನ ಡಾ.ವೈಎಮ್ ಭೆಂಡೆ ಈ ರಕ್ತದ ಪ್ರಕಾರವನ್ನು ಬಾಂಬೆಯನ್ನು ಕಂಡು ಹಿಡಿದರು.
ಸದ್ಯ ಬಾಂಬೆ ಬ್ಲಡ್ ಗ್ರೂಪ್ ಕೆಲವೇ ಕೆಲವು ಮಂದಿಯಲ್ಲಿ ಕಂಡುಬರುತ್ತದೆ. ಈ ರಕ್ತದ ಫಿನೋಟೈಪ್ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಇರಾನ್ನಲ್ಲಿ ಕಂಡುಬಂದಿದೆ.
ಅಚ್ಚರಿಯ ಸಂಗತಿ ಎಂದರೆ 10 ಸಾವಿರ ಭಾರತೀಯರ ಪೈಕಿ ಒಬ್ಬರಲ್ಲಿ ಈ ಅಪರೂಪದ ಬಾಂಬೆ ಬ್ಲಡ್ ಕಾಣಿಸುತ್ತದೆ.
ಭಾರತದಲ್ಲಿ ಬಾಂಬೆ ರಕ್ತದ ಗ್ರೂಪ್ ಹೊಂದಿರುವವರು ಇದ್ದಾರೆ. ಮಾಹಿತಿ ಪ್ರಕಾರ ಸುಮಾರು 450 ಜನರು ಅಪರೂಪದ ಬಾಂಬೆ ರಕ್ತದ ಗುಂಪು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮುಂಬೈನಲ್ಲಿ ಭಾನುವಾರದಂದು ಅಪರೂಪದ ಬಾಂಬೆ ಬ್ಲಡ್ ಹೊಂದಿರುವವರನ್ನು ಒಗ್ಗೂಡಿಸುವ ಮೂಲಕ ಮೊದಲ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ಅವರ ಕುಟುಂಬದವರು ಭಾಗವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ