ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ ಓಟಿಟಿಗಳು
19 ವೆಬ್ಸೈಟ್ಗಳು, 10 ಆ್ಯಪ್ಗಳನ್ನು ಸಹ ನಿಷ್ಟ್ರೀಯಗೊಳಿಸಿದ I&B
57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೂ ನಿಷೇಧ ಹೂಡಿದ I&B
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್ಫಾರ್ಮ್ಗಳನ್ನ ನಿಷೇಧಿಸಿದೆ.
ಭಾರತೀಯರು ಬಳಸುತ್ತಿದ್ದ 19 ವೆಬ್ಸೈಟ್ಗಳು, 10 ಆ್ಯಪ್ಗಳು (ಗೂಲ್ ಪ್ಲೇನಲ್ಲಿ 7, ಆ್ಯಪಲ್ ಸ್ಟೋರ್ನಲ್ಲಿ 3) ಮತ್ತು ಫ್ಲಾಟ್ಫಾರ್ಮ್ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ.
ನಿಷ್ಕ್ರೀಯಗೊಳಿಸಲಾದ ಪ್ಲಾಟ್ಫಾರ್ಮ್ಗಳು ಅಶ್ಲೀಲ, ಅಸಭ್ಯ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು. ಇದನ್ನು ಗುರುತಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷ್ಕ್ರೀಯ ಗೊಳಿಸಿದೆ.
ನಿಷೇಧಿತ OTT ಪ್ಲಾಟ್ಫಾರ್ಮ್ಗಳ ಪಟ್ಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ