‘Perry, Perry’ ಎಂದು ಆಲ್ರೌಂಡರ್ಗೂ ಬಹುಪಾರಕ್
ಹಾಲಿ ಚಾಂಪಿಯನ್ ಸೋಲಿಸಿ ಫೈನಲ್ಗೆ ಎಂಟ್ರಿ ಕೊಟ್ಟ ಹುಡುಗಿಯರು
ನಾಳೆ ಫೈನಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈ-ವೋಲ್ಟೇಜ್ ಪಂದ್ಯ
ವಿಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಹೆಣ್ಮಕ್ಕಳು ಐತಿಹಾಸಿ ದಾಖಲೆ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬಗ್ಗು ಬಡಿದು ಫೈನಲ್ಗೆ ಎಂಟ್ರಿ ನೀಡಿದ್ದಾರೆ. ಇದು ಆರ್ಸಿಬಿ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ನಿನ್ನೆ ಮುಂಬೈ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ, ದೆಹಲಿ ಮೆಟ್ರೋದಲ್ಲಿ ಆರ್ಸಿಬಿ ಪರ ಘೋಷಣೆ ಜೊರಾಗಿಯೇ ಇತ್ತು. ಮೆಟ್ರೋ ಪ್ರಯಾಣ ಮಾಡ್ತಿದ್ದ ನೂರಾರು ಯುವಕರು ಆರ್ಸಿಬಿ, ಆರ್ಸಿಬಿ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.
ಅಲ್ಲದೇ, ಆರ್ಸಿಬಿಯನ್ನು ಫೈನಲ್ ಪ್ರವೇಶಕ್ಕೆ ಕಾರಣರಾದ ಪೆರ್ರಿ ಹೆಸರನ್ನೂ ಕೂಗಿದ್ದಾರೆ. ಸದ್ಯ ಆರ್ಸಿಬಿ ಪರ ಘೋಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೈನಲ್ ಪಂದ್ಯವು ನಾಳೆ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿಗೆ ಸವಾಲ್ ಆಗಲಿದೆ.
'Perry, Perry' and 'RCB, RCB' chants in the metro in Delhi.
– RCB is a brand…!!! 🏆pic.twitter.com/YUrsBBAtTh
— Mufaddal Vohra (@mufaddal_vohra) March 15, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್