ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್ಸಿಬಿ
ರಜತ್ ಮಾಡಿದ ತಪ್ಪನ್ನೇ ಮಾಡಿದ ಆರ್ಸಿಬಿ ಸ್ಟಾರ್ ಆಲ್ರೌಂಡರ್ ಮ್ಯಾಕ್ಸಿ
ತಾಳ್ಮೆಯಿಂದ ಆಡದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಧೋನಿಗೆ ಕ್ಯಾಚ್ ಇಟ್ಟರು
ಇಂದು ಚೆನ್ನೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್ ಮಾಡುತ್ತಿದೆ.
ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 23 ಬಾಲ್ನಲ್ಲಿ ಬರೋಬ್ಬರಿ 8 ಫೋರ್ ಸಮೇತ 35 ರನ್ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್ ರಾಚಿನ್ ರವೀಂದ್ರಗೆ ಕ್ಯಾಚ್ ನೀಡಿದ್ರು.
ಫಾಫ್ ಡುಪ್ಲೆಸಿಸ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟಿದಾರ್ ಕೇವಲ ಮೂರು ಬಾಲ್ ಆಡಿ ಮುಸ್ತಾಫಿಜುರ್ ಬೌಲಿಂಗ್ನಲ್ಲಿ ಎಂ.ಎಸ್ ಧೋನಿಗೆ ಕ್ಯಾಚ್ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ರಜತ್ ಮಾಡಿದ ತಪ್ಪನ್ನೇ ಮಾಡಿದ್ದಾರೆ. ಅದೇ ಮಾದರಿ ಬಾಲ್ ಮುಟ್ಟಿ ಧೋನಿಗೆ ಕ್ಯಾಚ್ ನೀಡಿದ್ದಾರೆ.
3 quick WICKETS ‼️
Faf Du Plessis, Rajat Patidar and Maxwell by Mustafizur Rahman and Deepak Chahar pic.twitter.com/1YkVqZf9gP— ICT Fan (@Delphy06) March 22, 2024
ಅದೇ ತಪ್ಪು ಮಾಡಿದ ಮ್ಯಾಕ್ಸಿ..?
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿಗೆ ಆಸರೆಯಾಗಬೇಕಿದ್ದ ಮ್ಯಾಕ್ಸಿ ಸಂಕಷ್ಟ ತಂದೊಡ್ಡಿದ್ರು. ತಾಳ್ಮೆಯಿಂದ ಆಡದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ