ಯುರೋಪ್ಗೆ ಸಾಗಾಟ ಮಾಡಲು ಮುಂದಾಗಿದ್ದ ಆರೋಪಿಗಳು
ಡಿಸಿಎ ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ರು
ಭಾರತದಲ್ಲಿ ಡ್ರಗ್ಸ್ ಉತ್ಪಾದನೆ ಮಾಡಿ ಬೇರೆ ದೇಶಗಳಿಗೆ ಸಾಗಾಟ?
ಹೈದರಾಬಾದ್: ಇಂಟರ್ಪೋಲ್ ಎಚ್ಚರಿಕೆಯ ಬೆನ್ನಲ್ಲೇ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ (DCA) ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಉತ್ಪಾದಿಸಿದ 8.99 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆಲಂಗಾಣದ ಸಂಗಾರೆಡ್ಡಿಯ ಬೊಲ್ಲಾರಂ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್ನ ಹೊರವಲಯದಲ್ಲಿರುವ ಐಡಿಎ ಬೊಲ್ಲಾರಂನಲ್ಲಿರುವ ಪಿಎಸ್ಎನ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಕಸ್ತೂರ್ ರೆಡ್ಡಿ ನೆಮಲ್ಲಪುಡಿ ಎಂಬಾತ ಯುರೋಪ್ಗೆ 3- ಎಂಎಂಸಿ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದಿಸಿ ರಫ್ತು ಮಾಡಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೆಲಂಗಾಣದ ಡಿಸಿಎ ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಉತ್ಪಾದಿಸಿದ್ದ 8.99 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಬಳಿಕ ಆ ಉತ್ಪಾದನಾ ಘಟಕವನ್ನು ಸೀಜ್ ಮಾಡಿದ್ದಾರೆ.
On #Interpol alert, #Drugs Control Administration (#DCA) and Prohibition & Excise Dept jointly busted illegal manufacturing unit of the #Psychotropic Substance ‘3-Methylmethcathinone (#3MMC)’ at IDA Bollaram, #Sangareddy.
Stocks worth ₹8.99 cr seized.#Telangana #Metaphedrone pic.twitter.com/TUwgO6eJea— Surya Reddy (@jsuryareddy) March 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ