ಕೇಸ್ವೊಂದರಲ್ಲಿ ಬಿಗ್ಬಾಸ್ 17ನೇ ಸೀಸನ್ ವಿನ್ನರ್ ಸೇರಿದಂತೆ 14 ಮಂದಿ ಅರೆಸ್ಟ್
ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ 14 ಮಂದಿ ಪೊಲೀಸ್ ವಶಕ್ಕೆ
ಮಂಗಳವಾರ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು..!
ಮುಂಬೈ: ಪ್ರಮುಖ ಕೇಸ್ವೊಂದರಲ್ಲಿ ಬಿಗ್ಬಾಸ್ 17ನೇ ಸೀಸನ್ ವಿನ್ನರ್ ಸೇರಿದಂತೆ 14 ಮಂದಿ ಅರೆಸ್ಟ್ ಆಗಿದ್ದಾರೆ. ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ 14 ಮಂದಿಯನ್ನು ಮುಂಬೈ ಪೊಲೀಸ್ರು ಬಂಧಿಸಿದ್ದಾರೆ.
ಸದ್ಯ, ಮುಂಬೈ ಪೊಲೀಸರಿಂದ ಅರೆಸ್ಟ್ ಆಗಿದ್ದು ಮತ್ಯಾರು ಅಲ್ಲ, ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಮತ್ತು ಬಿಗ್ಬಾಸ್ 17ನೇ ಸೀಸನ್ ವಿನ್ನರ್ ಮುನಾವರ್ ಫಾರೂಕಿ. ಇವರನ್ನು ಮುಂಬೈ ಪೊಲೀಸ್ರು ಮಂಗಳವಾರ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಕೇಸ್..?
ಮಂಗಳವಾರ ತಡರಾತ್ರಿ ಮುಂಬೈನ ಕೋಟೆ ಪ್ರದೇಶದಲ್ಲಿರೋ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಮುನಾವರ್ ಫಾರೂಕಿ ಸೇರಿ 14 ಮಂದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಫಾರೂಕಿಗೆ ನೋಟಿಸ್ ನೀಡಿ ರಿಲೀಸ್ ಮಾಡಿರೋ ಪೊಲೀಸ್ರು ವಿಚಾರಣೆ ಮುಂದುವರಿಸಿದ್ದಾರೆ. ಹುಕ್ಕಾ ಹೆಸರಿನಲ್ಲಿ ತಂಬಾಕು ಸೇವನೆ ಮಾಡುತ್ತಿರೋ ಆರೋಪ ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ