ಚಂದ್ರು ಕೈ ರುಚಿ ಸೀಕ್ರೆಟ್ ಅನ್ನು ಇನ್ಮುಂದೆ ವೀಕ್ಷಕರು ತಿಳಿಯಬಹುದು
ಬೆಳ್ಳುಳ್ಳಿ ಕಬಾಬ್ ಚಂದ್ರು ಅವರ ಅಡುಗೆ ಸ್ಟೈಲ್ ಹೇಗಿರುತ್ತದೆ ಗೊತ್ತಾ?
ಸವಿರುಚಿಯಲ್ಲಿ ವೆರೈಟಿ ಫುಡ್ ಐಟಮ್ಗಳು ಪಕ್ಕಾ ನಾಟಿ ಸ್ಟೈಲಿನಲ್ಲಿ
ಕಲರ್ಸ್ ಕನ್ನಡದಲ್ಲಿ ಹೊಸ ಶೋ ಬರೋಕೆ ಸಜ್ಜಾಗಿದೆ. ಶೋ ನೋಡಿದವ್ರೆಲ್ಲ ಹೇಳೋದು ಒಂದೇ ಒನ್ ಮೋರ್ ಒನ್ ಮೋರ್ ಅಂತ. ಕರಿಮಣಿ ಮಾಲೀಕ ರೀಲ್ಸ್ನಿಂದ ಫೇಮಸ್ ಆದ ಬೆಳ್ಳುಳ್ಳಿ ಕಬಾಬ್ನ ಮಾಲೀಕ ಚಂದ್ರು ಅವರ ಕೈ ರುಚಿಯ ಸೀಕ್ರೆಟ್ ಅನ್ನು ಇನ್ಮೂಂದೆ ವೀಕ್ಷಕರು ತಿಳಿಬಹುದು, ಸವಿಯಲುಬಹುದು. ಎಲ್ಲಿ ಅಂದ್ರಾ ಅದೇ ಸವಿರುಚಿಯ ಸ್ಪೆಷಲ್ ಕಿಚನ್ನಲ್ಲಿ.
ಹಾಟ್ ಆ್ಯಂಡ್ ಸಖತ್ ಸ್ವೀಟ್ ಆಗಿರೋ ನಟಿ, ನಿರೂಪಕಿ ಜಾಹ್ನವಿ ಅವರು ಮತ್ತೊಂದು ಹೊಸ ಪ್ರಯತ್ನ ಮಾಡ್ತಿದ್ದಾರೆ. ಬಿಸಿ..ಬಿಸಿ ಅಡುಗೆ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿದ್ದಾರೆ. ಇವ್ರ ಸ್ವೀಟ್ ಮಾತುಕಥೆ ಜೊತೆಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಅವರ ಅಡುಗೆ ಸ್ಟೈಲ್ ನೀವೂ ನೋಡಬಹುದು. ಜೊತೆಗೆ ಹೇಗೆ ಮಾಡುವುದು ಎಂದು ಕಲಿಯಲುಬಹುದು.
ಯಶಸ್ವಿಯಾಗಿ ಎರಡು ಸೀಸನ್ನ ಕಂಪ್ಲೀಟ್ ಮಾಡಿರೋ ಕಲರ್ಸ್ ಕನ್ನಡದ ಹೆಮ್ಮೆಯ ಪಾಕಶಾಸ್ತ್ರ ಸವಿರುಚಿ ಕಾರ್ಯಕ್ರಮ ತನ್ನ 3ನೇ ಸೀಸನ್ಗೆ ತಯಾರಿ ಮಾಡಿಕೊಳ್ತಿದೆ. ಇದೇ ಯುಗಾದಿಯಿಂದ ಅಂದ್ರೇ ಇದೇ ಏಪ್ರಿಲ್ 09 ರಿಂದ ಹೊಸ ಹೊಸ ವೆರೈಟಿ.. ವೆರೈಟಿ ಫುಡ್ ಐಟಮ್ಗಳ ಪಕ್ಕಾ ನಾಟಿ ಸ್ಟೈಲಿನಲ್ಲಿ ಸವಿ ರುಚಿ ಶುರುವಾಗ್ತಿದೆ.
ಬೆಳ್ಳುಳ್ಳಿ ಕಬಾಬ್ನ ಸೀಕ್ರೆಟ್ಗಳನ್ನ ತಿಳಿಯಬೇಕು. ಹೊಸ ಬಗೆಯ ಅಡುಗೆ ಕಲಿಬೇಕು ಅನ್ನೋ ಕುತೂಹಲ, ಕಾತರತೆ ನಿಮ್ಮಲ್ಲಿದ್ದರೇ ಸವಿರುಚಿಯನ್ನು ನೋಡಲೇಬೇಕು. ಆ ಅಡುಗೆಯಿಂದ ಸಿಗೋ ಪೌಷ್ಟಿಕತೆಯ ಬಗ್ಗೆ ತಜ್ಞರ ಅಭಿಪ್ರಾಯ ತಿಳಿಯೋ ಬಯಕೆ ಇದ್ರೆ ಅದಕ್ಕೆ ಬೆಸ್ಟ್ ವೇದಿಕೆ ಸವಿರುಚಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ