ಗುಜರಾತ್ ವಿರುದ್ಧ ಪಂದ್ಯ ಗೆದ್ದ ಬಳಿಕ ಧೋನಿ ವರ್ತನೆ ಹೇಗಿತ್ತು?
ಎಲ್ಲರೂ ಸಾಲಿನಲ್ಲಿ ಥ್ಯಾಂಕ್ಸ್ ಕೊಟ್ಟರೇ ಧೋನಿ ಮಾಡಿದ್ದೇ ಬೇರೆ
ಧೋನಿ ಮಾಡಿದ ಅದೊಂದು ಚಮಕ್ನಿಂದ ಬ್ರಾವೋ ಶೇಕ್
ಮುಂಬೈ ಇಂಡಿಯನ್ಸ್ನಲ್ಲಿ ಟೀಮ್ನಲ್ಲಿ ರೋಹಿತ್ ಶರ್ಮಾ ಮತ್ತು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮಧ್ಯೆ ಸಂಬಂಧವೆಲ್ಲ ಕೆಟ್ಟಿದೆ. ಇದು ಸಾಲದ್ದು ಎಂಬಂತೆ ಹೈದರಾಬಾದ್ ವಿರುದ್ಧ ಇಡೀ ಐಪಿಎಲ್ ಟೂರ್ನಿಯಲ್ಲೇ ಮುಂಬೈ ಅತಿ ಹೆಚ್ಚು ರನ್ ಬಾರಿಸಿಕೊಂಡು ಅವಮಾನಕ್ಕಿಡಾಗಿದೆ.
ಆರ್ಸಿಬಿ ಚೆನ್ನೈ ಜೊತೆ ಸೋತು ಪಂಜಾಬ್ ವಿರುದ್ಧ ಗೆದ್ದು ಬೀಗಿದೆ. ಡೆಲ್ಲಿ 2 ಮ್ಯಾಚ್ ಸೋತರೆ, ರಾಜಸ್ಥಾನ ಎರಡು ವಿನ್ ಆಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಎರಡು ಮ್ಯಾಚ್ ವಿನ್ ಆಗಿ ಗೆಲುವಿನ ಅಲೆಯಲ್ಲಿದ್ದು ಇದೇ ಖುಷಿಯಲ್ಲಿ ಎಂಎಸ್ ಧೋನಿ ಮಾಡಿದ ಅದೊಂದು ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡ್ತಿದೆ.
https://twitter.com/i/status/1772688112486916267
ಮೊನ್ನೆ ಗುಜರಾತ್ ಟೈಟನ್ಸ್ ಜೊತೆ ಸಿಎಸ್ಕೆ ಗೆಲುವು ಪಡೆಯಿತು. ಪಂದ್ಯ ಮುಗಿದ ಬಳಿಕ ಎಲ್ಲ ಆಟಗಾರರು ಪರಸ್ಪರ ಶೇಕ್ಹ್ಯಾಂಡ್ ಮಾಡಿಕೊಳ್ಳುವ ವೇಳೆ ಚೆನ್ನೈನ ಮಾಜಿ ಕ್ಯಾಪ್ಟನ್ ಧೋನಿ ಫನ್ ಕ್ರಿಯೇಟ್ ಮಾಡಿದ್ದಾರೆ. ಹೇಗೆಂದರೆ ಪಂದ್ಯ ಗೆದ್ದ ಬಳಿಕ ಸಾಲಾಗಿ ಬರುತ್ತಿದ್ದ ಎಲ್ಲ ಆಟಗಾರರಿಗೆ ಶೇಕ್ ಹ್ಯಾಂಡ್ ಕೊಡುತ್ತ ಬೌಲಿಂಗ್ ಕೋಚ್ ಡ್ವೈನ್ ಬ್ರೋವೋ ಬರಮಾಡಿಕೊಳ್ಳುತ್ತಿರುತ್ತಾರೆ. ಆಗ ಎಂ.ಎಸ್ ಧೋನಿ, ಬ್ರೋವೋಗೆ ಶೇಕ್ ಹ್ಯಾಂಡ್ ಕೊಡದೇ ಚಮಕ್ ಕೊಟ್ಟಿದ್ದಾರೆ. ಧೋನಿ ಮಾಡಿದ ಅದೊಂದು ವರ್ತನೆಯ ವಿಡಿಯೋ ಸಖತ್ ವೈರಲ್ ಆಗ್ತಿದ್ದು, ತಲಾ ಯಾವಾಗಲೂ ಫುಲ್ ಹ್ಯಾಪಿ ಮೂಡ್ನಲ್ಲಿ ಇರುತ್ತಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ