ಲಕ್ನೋ ಸೂಪರ್ ಜೈಂಟ್ಸ್ಗೆ ಮತ್ತೆ ಕೈಕೊಟ್ಟ ಕನ್ನಡಿಗ ರಾಹುಲ್
ಕೇವಲ 20 ರನ್ ಗಳಿಸಿ ಕ್ಯಾಚ್ ನೀಡಿದ ಲಕ್ನೋ ತಂಡದ ಕ್ಯಾಪ್ಟನ್
ಕನ್ನಡಿಗ ಕೆ.ಎಲ್ ರಾಹುಲ್ ಆಕ್ರೋಶ ಹೊರಹಾಕಿದ ಲಕ್ನೋ ಫ್ಯಾನ್ಸ್
ಸದ್ಯ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನ್ನಡಿಗ ಕೆ.ಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲೂ ಕ್ಯಾಪ್ಟನ್ ರಾಹುಲ್ ಗಳಿಸಿದ್ದು ಕೇವಲ 93 ರನ್.
ರಾಜಸ್ತಾನ್ ರಾಯಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕನ್ನಡಿಗ ರಾಹುಲ್ 44 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ ಸಮೇತ 58 ರನ್ ಸಿಡಿಸಿದ್ರು. ಇದಾದ ಬಳಿಕ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 1 ಸಿಕ್ಸ್, 1 ಫೋರ್ ಸಮೇತ 15, ಆರ್ಸಿಬಿ ವಿರುದ್ಧ 2 ಫೋರ್ ಸಮೇತ ಕೇವಲ 20 ರನ್ ಗಳಿಸಿ ಔಟಾಗಿದ್ದಾರೆ. ಹೀಗಾಗಿ ತಂಡದ ಪರ ಕಳಪೆ ಪ್ರದರ್ಶನ ನೀಡುತ್ತಿರೋ ರಾಹುಲ್ ವಿರುದ್ಧ ಲಕ್ನೋ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
This KL Rahul brother finished man , Unable to score against us last season and this match …. Usually he used to eat us in the breakfast, lunch and dinner.
— Sai (@akakrcb6) April 2, 2024
ಮೂರು ಪಂದ್ಯಗಳಲ್ಲೂ ಕೊಹ್ಲಿ ಸ್ಟ್ರೈಕ್ ರೇಟ್ ಕೇವಲ 130 ಇದೆ. ಹೀಗಾಗಿ ಬಾಲ್ ತಿನ್ನುವುದಷ್ಟೇ ರಾಹುಲ್ ಕೆಲಸ. ಟಿ20ಯಲ್ಲೂ ಸ್ಪೋಟಕ ಬ್ಯಾಟಿಂಗ್ ಮಾಡಲಿಲ್ಲ ಎಂದರ ಹೇಗೆ? ಎಂದು ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒತ್ತಡದಿಂದ ನಾಯಕತ್ವಕ್ಕೆ ಫಾಫ್ ವಿದಾಯ? ಮತ್ತೆ ಆರ್ಸಿಬಿಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ