ಗುಂಡಿನ ಶಬ್ಧ ಕೇಳಿ ಓಡಿ ಬಂದ ನಿಲ್ದಾಣದಲ್ಲಿದ್ದ ಸಹೋದ್ಯೋಗಿಗಳು
ರೈಫಲ್ ಅನ್ನು ಡೈರೆಕ್ಟ್ ತಲೆಗೆ ಇಟ್ಟುಕೊಂಡು ಟ್ರಿಗ್ಗರ್ ಪ್ರೆಸ್ ಮಾಡಿದ
ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ರವಾನಿಸಿದ ಪೊಲೀಸರು
ನವದೆಹಲಿ: ಕರ್ತವ್ಯದ ನಿರತ ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯವು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಗಡ್ಚಿರೋಲಿ ಮೂಲದ ಸಿಐಎಸ್ಎಫ್ ಆಧಿಕಾರಿ ಸಹಾರೆ ಕಿಶೋರ್ ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 7 ಗಂಟೆ ಸಮಯದಲ್ಲಿ ಇಲಾಖೆ ನೀಡಿದ್ದ ಸರ್ವೀಸ್ ರೈಫಲ್ನಿಂದಲೇ ಸಿಬ್ಬಂದಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಕಿಶೋರ್ 2022ರಿಂದ ದೆಹಲಿಯ ಮೆಟ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಕುಟುಂಬ ದೆಹಲಿಯ ನರೇಳದಲ್ಲಿರುವ ಸರ್ಕಾರದ ಕ್ವಾರ್ಟರ್ಸ್ನಲ್ಲಿ ಇದ್ದಾರೆ. ಆದರೆ ಸಾವಿಗೆ ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ತಾಜ್ ಮಹಾಲ್ ಮುಂದೆ ರೀಲ್ಸ್ಗಾಗಿ ಗಲಾಟೆ.. ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ CISF ಸಿಬ್ಬಂದಿ
Warning ⚠️ : Visual #CISF jawan posted at Paschim Vihar West Metro Station of Delhi shot himself on duty from his service INSAS rifle .
The deceased has been identified as Saharey Kishor from Gadchiroli of Maharashtra, he was posted with #DelhiMetro since 2022.
Reason… pic.twitter.com/7pux24C0KX
— Amitabh Chaudhary (@MithilaWaala) April 6, 2024
ವಿಡಿಯೋದಲ್ಲಿ ಕಿಶೋರ್ ಒಂದು ಬೆಂಚ್ ಮೇಲೆ ಕುಳಿತಿರುತ್ತಾರೆ. ಆಗ ತನ್ನ ರೈಫಲ್ನ ಸರಿ ಮಾಡಿಕೊಂಡು ಅದನ್ನು ತನ್ನ ತಲೆಗೆ ಇಟ್ಟಕೊಂಡು ಟ್ರಿಗ್ಗರ್ ಪ್ರೆಸ್ ಮಾಡಿ ಗುಂಡು ಹಾರಿಸಿಕೊಂಡಿದ್ದಾನೆ. ಇದರಿಂದ ಸ್ಥಳದಲ್ಲೇ ಸಿಬ್ಬಂದಿ ಉಸಿರು ಚೆಲ್ಲಿದ್ದಾನೆ. ಇನ್ನು ಗುಂಡಿನ ಸೌಂಡ್ ಕೇಳುತ್ತಿದ್ದಂತೆ ಉಳಿದ ಸಿಬ್ಬಂದಿ ಓಡಿ ಬಂದು ನೋಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ರವಾನೆ ಮಾಡಲಾಗಿದ್ದು ಈ ಬಗ್ಗೆ ಪೊಲೀಸ್ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ