newsfirstkannada.com

×

VIDEO: ಡುಪ್ಲೆಸಿಸ್​​ ಜತೆ ಜಗಳ ಮಾಡಿದ್ರಾ ವಿರಾಟ್​​? RCB ತೊರೆದು ಕೊಹ್ಲಿ ಮುಂಬೈಗೆ ಬಂದಿದ್ದೇಕೆ?

Share :

Published April 8, 2024 at 11:00pm

    ರಾಜಸ್ತಾನ್​​ ರಾಯಲ್ಸ್​​ ವಿರುದ್ಧ ಆರ್​​ಸಿಬಿಗೆ ಹೀನಾಯ ಸೋಲು

    ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಜತೆ ಕಿತ್ತಾಡಿಕೊಂಡ್ರಾ ವಿರಾಟ್​ ಕೊಹ್ಲಿ?

    ಆರ್​​​ಸಿಬಿಯನ್ನು ತೊರೆದು ದಿಢೀರ್​​ ಮುಂಬೈಗೆ ಬಂದಿದ್ದೇಕೆ ವಿರಾಟ್​​..?

ಇತ್ತೀಚೆಗೆ ಜೈಪುರದ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಪಂದ್ಯದಲ್ಲಿ ರಾಜಸ್ತಾನ್​ ರಾಯಲ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ತಂಡದ ಹೀನಾಯ ಸೋಲಿನ ನಂತರ ಆರ್​​​ಸಿಬಿ ಸ್ಟಾರ್​​ ಬ್ಯಾಟರ್​ ವಿರಾಟ್​​​ ಕೊಹ್ಲಿ ಮುಂಬೈಗೆ ಏಕಾಂಗಿಯಾಗಿ ಬಂದಿಳಿದಿದ್ದಾರೆ.

ಸದ್ಯ ಆರ್‌ಸಿಬಿ ತಂಡವನ್ನು ತೊರೆದು ಕೊಹ್ಲಿ ಕೂಡಲೇ ಮುಂಬೈಗೆ ಏಕಾಂಗಿಯಾಗಿ ಬಂದಿದ್ದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ಆರ್​​​ಸಿಬಿ ಕ್ಯಾಪ್ಟನ್​ ಫಾಫ್​​ ಜತೆಗಿನ ಜಗಳದ ಬಳಿಕ ಮುಂಬೈಗೆ ಬಂದಿದ್ದಾರೆ ಎನ್ನುವ ಟ್ವೀಟ್​ ಒಂದು ವೈರಲ್​ ಆಗಿದೆ.

ಮ್ಯಾಚ್​​ ನಡೆಯುತ್ತಿರುವಾಗಲೇ ಫಾಫ್​​ಗೆ ಕೊಹ್ಲಿ ಇನ್​ಪುಟ್ಸ್​ ನೀಡುತ್ತಲೇ ಇದ್ದರು. ಇಷ್ಟಾದ್ರೂ ಫಾಫ್​​​ ತೆಗೆದುಕೊಂಡ ಕೆಲವು ನಿರ್ಧಾರಗಳು ಪಂದ್ಯದ ಸೋಲಿಗೆ ಕಾರಣ ಆಗಿವೆ. ಹಾಗಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಇಬ್ಬರ ಮಧ್ಯೆ ಆರ್ಗ್ಯೂಮೆಂಟ್​ ನಡೆದಿದೆ ಎಂದು ವರದಿಯಾಗಿದೆ. ಇದರ ಕುರಿತು ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​​; ದಿನೇಶ್​​ ಕಾರ್ತಿಕ್​​ ಅಥವಾ ಕೊಹ್ಲಿಗೆ ಆರ್​​​ಸಿಬಿ ಕ್ಯಾಪ್ಟನ್ಸಿ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಡುಪ್ಲೆಸಿಸ್​​ ಜತೆ ಜಗಳ ಮಾಡಿದ್ರಾ ವಿರಾಟ್​​? RCB ತೊರೆದು ಕೊಹ್ಲಿ ಮುಂಬೈಗೆ ಬಂದಿದ್ದೇಕೆ?

https://newsfirstlive.com/wp-content/uploads/2024/04/Kohli_Faf_Fight.jpg

Load More