ವಾಂಖೆಡೆಯಲ್ಲಿ ರೋಹಿತ್, ವಿರಾಟ್ ರೆಕಾರ್ಡ್ಸ್ ಏನು ಹೇಳುತ್ತವೆ..?
ರಾಜಸ್ಥಾನ ವಿರುದ್ಧ RCB ಸೋತ್ರೂ ಕಿಂಗ್ ಕೊಹ್ಲಿ ಅಮೋಘ ಶತಕ
ಡೆಲ್ಲಿ ವಿರುದ್ಧ ಅಬ್ಬರಿಸಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ ರೋಹಿತ್
ಐಪಿಎಲ್ ಸಂಗ್ರಾಮದಲ್ಲಿ ನಾಳೆ ಬಲಾಢ್ಯ ತಂಡಗಳು ತೊಡೆ ತಟ್ಟಲಿವೆ. ಮಾಜಿ ಚಾಂಪಿಯನ್ ಮುಂಬೈಗೆ ಬಲಿಷ್ಠ ಆರ್ಸಿಬಿ ಸವಾಲೆಸೆಯಲಿದೆ. ಈ ಬಿಗ್ ಗೇಮ್ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಪ್ರತಿಷ್ಠೆಯ ಕದನ. ವಾಂಖೆಡೆಯಲ್ಲಿ ಇಬ್ಬರೂ ಸೆನ್ಷೆಷನಲ್ ರೆಕಾರ್ಡ್ಸ್ ಹೊಂದಿದ್ದು, ಫ್ಯಾನ್ಸ್ಗೆ ಪೈಸಾ ವಸೂಲಿ ಟ್ರೀಟ್ ಪಕ್ಕಾ.
ಬಲಿಷ್ಠ ಆರ್ಸಿಬಿ ಮೊದಲ ಪಂದ್ಯ ಜಯಿಸಿ, ಬಳಿಕ ಹ್ಯಾಟ್ರಿಕ್ ಸೋಲಿನ ಅವಮಾನಕ್ಕೀಡಾಗಿದೆ. ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲುಂಡು ಡೆಲ್ಲಿ ವಿರುದ್ಧ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ತಲಾ ಒಂದು ಗೆಲುವನ್ನ ಸಾಧಿಸಿರೋ ಉಭಯ ತಂಡಗಳು ನಾಳೆ ಐಪಿಎಲ್ ದಂಗಲ್ನಲ್ಲಿ ಎದುರಾಗಲಿವೆ. ಎರಡೂ ತಂಡಕ್ಕೂ ಗೆಲುವು ಬಹುಮುಖ್ಯ. ಹೀಗಾಗಿ ಬಿಗ್ ಮ್ಯಾಚ್ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದೆ.
ಇದನ್ನೂ ಓದಿ: 75KG ವೇಟ್ ಲಿಫ್ಟಿಂಗ್ ಮಾಡಿದ 9 ವರ್ಷದ ಬಾಲಕಿ; ಈಕೆ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ!
ದಿಗ್ಗಜರ ಸೆನ್ಷೆಷನಲ್ ರೆಕಾಡ್ಸ್..ರನ್ ಭರಾಟೆ ಫಿಕ್ಸ್..!
ಲೆಜೆಂಡ್ರಿ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ವರ್ಷದ ಬಳಿಕ ವಾಂಖೆಡೆ ಮೈದಾನದಲ್ಲಿ ಮಾಜಿ ಸೂಪರ್ ಸ್ಟಾರ್ಸ್ ಪ್ಯಾಡ್ ಕಟ್ಟಿ ಕಣಕ್ಕಿಳಿಯುತ್ತಿದ್ದಾರೆ. ಮಾಜಿ ಕ್ಯಾಪ್ಟನ್ಗಳೇ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಯಾಕಂದ್ರೆ ಇಬ್ಬರು ಸಾಧ್ಯ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಅದ್ರಲ್ಲೂ ವಾಂಖೆಡೆ ಮೈದಾನದಲ್ಲಂತೂ ಕೊಹ್ಲಿ ಹಾಗೂ ರೋಹಿತ್ ಸೆನ್ಷೆಷನಲ್ ರೆಕಾರ್ಡ್ಸ್ ಹೊಂದಿದ್ದು, ರನ್ ಭರಾಟೆ ನಿರೀಕ್ಷಿಸಲಾಗಿದೆ. ಹೇಳಿಕೇಳಿ ವಾಂಖೆಡೆ ರೋಹಿತ್ ಕಿಂಗ್ಡಮ್ ನಿಜ. ಆದ್ರೆ ಹಿಟ್ಮ್ಯಾನ್ ಸಾಮ್ರಾಜ್ಯದಲ್ಲಿ ಕೊಹ್ಲಿ ಕಮ್ಮಿ ಹವಾ ಏನೂ ಕಮ್ಮಿ ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ವಿರಾಟ್ ವಿರಾಜಿಸಿದ್ದಾರೆ.
ಇದನ್ನೂ ಓದಿ: ದುಬಾರಿ ರೋಲ್ಸ್ ರಾಯ್ಸ್ ಕಾರ್ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?
ವಾಂಖೆಡೆ ಮೈದಾನದಲ್ಲಿ ಕಿಂಗ್ ಕೊಹ್ಲಿ
ಕಿಂಗ್ ಕೊಹ್ಲಿ ವಾಂಖೆಡೆ ಮೈದಾನದಲ್ಲಿ 17 ಪಂದ್ಯಗಳನ್ನ ಆಡಿದ್ದು, 138.25ರ ಉತ್ತಮ ಸ್ಟ್ರೈಕ್ರೇಟ್ನಲ್ಲಿ 571 ರನ್ ಚಚ್ಚಿದ್ದಾರೆ. ವಿರಾಟ್ ಬ್ಯಾಟ್ನಿಂದ 5 ಅರ್ಧಶತಕಗಳು ಮೂಡಿ ಬಂದಿವೆ. ಆದ್ರೆ ಇಲ್ಲಿತನಕ ಒಂದೂ ಶತಕ ಹೊಡೆದಿಲ್ಲ. ಇನ್ನೂ ಕೊಹ್ಲಿನೇ ರೋಹಿತ್ ಅಡ್ಡಾದಲ್ಲಿ ಹೀಗೆ ಆರ್ಭಟಿಸಬೇಕಾದ್ರೆ ಹಿಟ್ಮ್ಯಾನ್ ಹೇಗೆಲ್ಲ ರೌದ್ರವತಾರ ತಾಳಿರ್ಬೇಕು ಅಲ್ವಾ?. ಖಂಡಿತ ರೋಹಿತ್ ವಾಂಖೆಡೆಯಲ್ಲಿ ಮ್ಯಾಸಿವ್ ರೆಕಾರ್ಡ್ಸ್ ಹೊಂದಿದ್ದಾರೆ.
ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ
ಹೋಮ್ಗ್ರೌಂಡ್ನಲ್ಲಿ ರೋಹಿತ್ ಶರ್ಮಾ 75 ಪಂದ್ಯಗಳನ್ನ ಆಡಿದ್ದಾರೆ. 134.70ರ ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 2,069 ರನ್ ಕೊಳ್ಳೆ ಹೊಡೆದಿದ್ದಾರೆ. ಒಂದೂ ಶತಕ ಮೂಡಿಬರದಿದ್ರೂ 15 ಹಾಫ್ಸೆಂಚುರಿ ಹೊಡೆದಿದ್ದಾರೆ. ರೋಹಿತ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ್ರು. ಅತ್ತ ರಾಜಸ್ಥಾನ ವಿರುದ್ಧ ಆರ್ಸಿಬಿ ಸೋತ್ರೂ ಕಿಂಗ್ ಕೊಹ್ಲಿ ಅಮೋಘ ಶತಕ ಸಿಡಿಸಿ ಮೆರೆದಾಡಿದ್ರು. ಹೀಗಾಗಿ ವಾಂಖೆಡೆ ಕದನದಲ್ಲಿ ಸೂಪರ್ ಸ್ಟಾರ್ಗಳಿಂದ ಸೂಪರ್ ಡೂಪರ್ ಆಟ ಮೂಡಿ ಬಂದ್ರೂ ಅಶ್ಚರ್ಯವೇನಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ