6 ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಬಾರಿಸಿದ್ದು ಎಷ್ಟು ರನ್ ಗೊತ್ತಾ?
ಒಂದಂಕೆಯ ಆಟ, ಡಕೌಟ್ಗೆ ಬಲಿಯಾಗುತ್ತಿದ್ದಾರೆ ಗ್ಲೆನ್ ಮ್ಯಾಕ್ಸ್ವೆಲ್
ದುಬಾರಿ ಮೊತ್ತಕ್ಕೆ ಖರೀದಿಸಿ ಏನು ಫಲ.. ಟ್ರೋಲ್ ಆಗುತ್ತಿದ್ದಾರೆ ಈ RCB ಆಟಗಾರ
ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ನನ್ನು ಆರ್ಸಿಬಿ ನಿರೀಕ್ಷೆ ಇಟ್ಟುಕೊಂಡು ತಂಡಕ್ಕೆ ಬರಮಾಡಿಕೊಂಡಿತು. ದುಬಾರಿ ಹಣ ನೀಡಿ ಆಸರೆ ನೀಡಿತು. ಆದರೆ ಈವರೆಗಿನ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಆಟ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬೇಸರ ತಂದಿದೆ.
ಹೌದು. ಬರೋಬ್ಬರಿ 14.25 ಕೋಟಿ ನೀಡಿ ಆರ್ಸಿಬಿ ಮ್ಯಾಕ್ಸ್ವೆಲ್ ಅನ್ನು ಖರೀದಿ ಮಾಡಿದೆ. ಆದರೆ ಇದುವರೆಗೆ ಆರ್ಸಿಬಿ ಆರು ಪಂದ್ಯವನ್ನು ಆಡಿದ್ದು, ಅದರಲ್ಲಿ ಮ್ಯಾಕ್ಸ್ವೆಲ್ ಮಾತ್ರ ಒಂದಂಕೆ ಅಥವಾ ಸೊನ್ನೆ ಸುತ್ತುತ್ತಾ ತನ್ನ ಕೆಳಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ.
Glenn Maxwell in IPL 2024:
0(1).
3(5).
28(19).
0(2).
1(3).
0(4). pic.twitter.com/FGrfwcVnhL— Mufaddal Vohra (@mufaddal_vohra) April 11, 2024
ಇದನ್ನೂ ಓದಿ: RCBvsMI: ಲಗಾನ್ ಸಿನಿಮಾದಂತೆ ಬೌಂಡರಿ ಬಾರಿಸಿದ DK.. ಆರ್ಸಿಬಿಯ ದುಬಾರಿ ಆಟಗಾರ ಆಗ್ತಾರಾ ಈ ಆಪತ್ಭಾಂದವ?
ಇನ್ನು ಮ್ಯಾಕ್ಸಿ ಇದುವರೆಗೆ ಆರು ಪಂದ್ಯಗಳಲ್ಲಿ ಬರೀ 32 ರನ್ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ 0, ಎರಡನೇ ಪಂದ್ಯದಲ್ಲಿ 3, 3ನೇ ಪಂದ್ಯದಲ್ಲಿ 28, ನಾಲ್ಕನೇ ಪಂದ್ಯದಲ್ಲಿ 0, 5ನೇ ಪಂದ್ಯದಲ್ಲಿ 1, ಇಂದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದಲ್ಲದೆ ಡಕ್ಗೆ ಔಟಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ