ಲಕ್ನೋ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ನೀಡಿದ ಸಾಧಾರಣ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಟೀಮ್
ಇಂದು ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆದ್ದು ಬೀಗಿದೆ.
ಲಕ್ನೋ ನೀಡಿದ ಸಾಧಾರಣ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.1 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಡೆಲ್ಲಿ ಪರ ಓಪನರ್ ಆಗಿ ಬಂದ ಪೃಥ್ವಿ ಶಾ ಕೇವಲ 22 ಬಾಲ್ನಲ್ಲಿ 6 ಫೋರ್ ಸಮೇತ 32 ರನ್ ಸಿಡಿಸಿದ್ರು. ಜೇಕ್ಸ್ ತಾನು ಡೆಬ್ಯೂಟ್ ಮಾಡಿದ ಪಂದ್ಯದಲ್ಲೇ 35 ಬಾಲ್ನಲ್ಲಿ 5 ಸಿಕ್ಸರ್, 2 ಫೋರ್ನೊಂದಿಗೆ 55 ರನ್ ಚಚ್ಚಿದ್ರು.
ಕ್ಯಾಪ್ಟನ್ ರಿಷಬ್ ಪಂತ್ 24 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ನೊಂದಿಗೆ 41 ರನ್ ಸಿಡಿಸಿದ್ರು. ಸ್ಟಬ್ಸ್ 15, ಶೈ ಹೋಪ್ 11 ರನ್ ಗಳಿಸಿ ತಂಡವನ್ನು ಗೆಲ್ಲಿಸಿದ್ರು.
ಲಕ್ನೋ ತಂಡದ ಪರ ಡಿಕಾಕ್ 19 ಮತ್ತು ಕ್ಯಾಪ್ಟನ್ ಕೆ.ಎಲ್ ರಾಹುಲ್ 22 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 39 ರನ್ ಗಳಿಸಿದ್ರು. ಬಳಿಕ ಆಯೂಷ್ ಬದೋನಿ 35 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 55 ರನ್ ಗಳಿಸಿದ್ರು. ಇವರ ಸಹಾಯದಿಂದ ಲಕ್ನೋ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತ್ತು.
ಇದನ್ನೂ ಓದಿ: ಭಾರತ ಆಟಗಾರರ ನಿದ್ದೆಗೆಡಿಸಿದ RCB ಫಿನಿಶರ್; T20 ವಿಶ್ವಕಪ್ ಆಡ್ತಾರಾ ದಿನೇಶ್ ಕಾರ್ತಿಕ್..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್