ಅಕ್ರಮವಾಗಿ ಮಗು ದತ್ತು ಪಡೆದ ಕೇಸ್ನಲ್ಲಿ ಜೈಲಿಗೆ ಹೋಗಿದ್ದ ರೀಲ್ಸ್ ರಾಣಿ
ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅದೊಂದು ಹೇಳಿಕೆ ಬಗ್ಗೆ ಭಾರೀ ಚರ್ಚೆ
ಜೈಲುವಾಸ ಅನುಭವದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ ಒಂದರ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್ಬಾಸ್ ಹೋಗಿದ್ದಾಗಲೂ ಸಖತ್ ಸುದ್ದಿಯಲ್ಲಿದ್ದ ಸೋನು ಗೌಡರ ಮತ್ತೊಂದು ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: VIDEO: ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ಯಾಮೆರಾಗೆ ಪೋಸ್ ಕೊಟ್ಟ ಸೋನು ಗೌಡ; ಫ್ಯಾನ್ಸ್ ಏನಂದ್ರು?
ಹೌದು, ರೀಲ್ಸ್ ರಾಣಿ ಸೋನು ಗೌಡ ಅಕ್ರಮವಾಗಿ ಮಗುವನ್ನು ದತ್ತು ಪಡೆದ ಕೇಸ್ ಸಂಬಂಧ ಜೈಲುವಾಸ ಅನುಭವಿಸುತ್ತಿದ್ದರು. ಆ ವೇಳೆ ಸೋನು ಗೌಡರನ್ನು ಪೊಲೀಸ್ ಸ್ಟೇಷನ್ನಲ್ಲಿ ವಿಚಾರಣೆ ಒಳಪಟ್ಟಿದ್ದಾಗ, ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ಸ್ ಬಂದಿದ್ದು ನಿಜ. ಆದ್ರೆ, ಅದೇ ಸೋನು ಗೌಡರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದಾಗ ನಿಜಕ್ಕೂ ಮರುಗಿದರವೇ ಹೆಚ್ಚು.
ಇದನ್ನೂ ಓದಿ: 23 ವರ್ಷಕ್ಕೆ ಜೈಲು ನೋಡಿ ಬಂದೆ.. ಜೈಲುವಾಸ ಅನುಭವದ ಬಗ್ಗೆ ಸೋನು ಗೌಡ ಹೇಳಿದ್ದೇನು?
ಹೀಗಾಗಿ ಕೆಲವರು ಸಾಮಾಜಿಕ ಜಾಲತಣದಲ್ಲಿ ತಮ್ಮ ಜೈಲುವಾಸ ಅನುಭವ ಹೇಗಿತ್ತು ಎಂದು ಹೇಳಿ ಅಂತಾ ಕಾಮೆಂಟ್ ಮಾಡಿದ್ದರು. ಹೀಗಾಗಿ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಜೈಲುವಾಸ ಅನುಭವದ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇನ್ನು ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸೋನು ಗೌಡ ಅದೊಂದು ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಅದೇನೆಂದರೆ ನಾನು ಜೈಲಿನಲ್ಲಿದ್ದಾಗ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು ಎಂದು ಹೇಳಿದ್ದಾರೆ. ಇದೇ ವಿಚಾರದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ