5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಬ್ಯಾಟಿಂಗ್ನಲ್ಲಿ ವೈಫಲ್ಯ
ಆರ್ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್ ಕಾರ್ತಿಕ್!
ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೋತಿತ್ತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧವಾದ್ರೂ ಗೆಲ್ಲಲೇಬೇಕು ಎಂದು ಆರ್ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.
ಆರ್ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಬೆಸ್ಟ್ ಕೋಚ್. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್ ಸ್ಟ್ಯಾಫ್ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್ ಎಂದರೆ ಯಾವಾಗಲೂ ಕ್ಯಾಪ್ಟನ್ ಡ್ರೈವೆನ್ ಗೇಮ್. ಅದುವೇ ಸತ್ಯ. ಇದು ಫುಟ್ಬಾಲ್, ಬ್ಯಾಸ್ಕೆಟ್ ಬಾಲ್ ಅಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ಗೇಮ್ ಮುಗಿದ ಮೇಲೆ ನಮಗೆ ರೆಸ್ಟ್ ಮಾಡಲು ಹೇಳೋದಾಗಲಿ, ವರ್ಕ್ ಲೋಡ್ ಕಡಿಮೆ ಮಾಡೋದಾಗಲಿ. ಜತೆಗೆ ಎಲ್ಲರಿಗೂ ಸ್ಪೇಸ್ ಕೊಡೋ ಅದ್ಭುತ ಕೋಚ್ ಆ್ಯಂಡಿ ಫ್ಲವರ್ ಎಂದರು.
ಆ್ಯಂಡಿ ಫ್ಲವರ್ ಅಷ್ಟೇ ಅಲ್ಲ, ಫಾಫ್ ಮತ್ತು ಕೊಹ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇವಲ 5 ಮ್ಯಾಚ್ ಮಾತ್ರ ಆಗಿರೋದು. ನೀವು 1 ಮ್ಯಾಚ್ ಗೆದ್ದು, 5 ಪಂದ್ಯ ಕಳೆದುಕೊಂಡಿದ್ದೀವಿ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದೀರಾ? ಎಂದು ನನಗೆ ಗೊತ್ತು. ಆದರೆ, ಮೂವರು ತುಂಬಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಅಲಭ್ಯ; ಮ್ಯಾಕ್ಸಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದ RCB
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ