ಇಂದು ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ಹೈವೋಲ್ಟೇಜ್ ಪಂದ್ಯ!
ಆರ್ಸಿಬಿ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭರ್ಜರಿ ಗೆಲುವು
ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಫಿನಿಶರ್ ದಿನೇಶ್ ಕಾರ್ತಿಕ್
ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದೆ.
ಇನ್ನು, ಹೀನಾಯ ಸೋಲಿನ ಬಳಿಕ ಮಾತಾಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್, 287 ರನ್ ಬಿಗ್ ಟಾರ್ಗೆಟ್. ನಾವು ಹೇಗಾದ್ರೂ ಮಾಡಿ ಗೆಲ್ಲಬೇಕು ಎಂದು ಇದ್ದೆವು. ಗೆಲುವು ಅಷ್ಟು ಸುಲಭ ಇರಲಿಲ್ಲ. ನಮ್ಮ ಬ್ಯಾಟಿಂಗ್ ಲೈನಪ್ನಲ್ಲಿ ಕೆಲವು ತಪ್ಪುಗಳನ್ನು ಮಾಡಿದೆವು. ಆದ್ರೂ 287 ರನ್ ಚೇಸ್ ಮಾಡಲು ಯತ್ನಿಸಿದೆವು ಎಂದರು.
ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ಮಾಡಿದ್ರು. ನಮ್ಮ ಬೌಲಿಂಗ್ ಎಂದಿನಂತೆ ವೀಕ್ ಆಗಿದೆ. ಪ್ರಾಪರ್ ಟಿ20 ಕ್ರಿಕೆಟ್ ಇದಾಗಿತ್ತು. ನಮ್ಮ ಹುಡುಗರು ನಿಜವಾಗಲೂ ಸಾಕಷ್ಟು ಶ್ರಮ ಹಾಕಿದ್ರು. ಮಿಡಲ್ ಆರ್ಡರ್ನಲ್ಲಿ ಸಾಕಷ್ಟು ವಿಕೆಟ್ಗಳ ಬಿದ್ದ ಕಾರಣ ಸೋತೆವು. 280 ರನ್ ಚೇಸ್ ಮಾಡೋದು ಸುಲಭದ ಮಾತಲ್ಲ ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್