ಯಾವ್ಯಾವ ರಸ್ತೆಗಳಿಂದ ಸಿಟಿ ಸೇರಬಹುದು, ಇಲ್ಲಿದೆ ಮಾರ್ಗಗಳ ಸೂತ್ರ
ಮೇಲ್ಸೇತುವೆ ಕಾಮಗಾರಿ ಆರಂಭಿಸಿದ್ದು 2 ಹೊಸ ಟ್ರ್ಯಾಕ್ ಕಾರ್ಯ ಶುರು
ಕಾರು, ಲಾರಿ, ಬಸ್ ಸೇರಿದಂತೆ ಇನ್ನುಳಿದ ವಾಹನಗಳ ಸಂಚಾರ ನಿಷೇಧ
ಬೆಂಗಳೂರು: ಹೆಬ್ಬಾಳ ಬ್ರಿಡ್ಜ್ ಬಳಿ ಹೊಸದಾಗಿ 2 ಹೊಸ ಟ್ರ್ಯಾಕ್ಗಳನ್ನ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಂದಿನಿಂದ ಕಾಮಗಾರಿ ಪ್ರಾರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನಗಳನ್ನ ಹೊರತುಪಡಿಸಿ, ಕಾರು, ಲಾರಿ, ಬಸ್ ಸೇರಿದಂತೆ ಇನ್ನುಳಿದ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.
ಇದನ್ನೂ ಓದಿ: ಅಕ್ರಮ ಸಂಬಂಧ.. ಕಾರಿನಲ್ಲಿ ಸಿಕ್ಕಿಬಿದ್ದ ಹೆಂಡತಿ, ಬೇಸ್ ಬಾಲ್ ಬ್ಯಾಟ್ನಿಂದ ಹಿಗ್ಗಾಮುಗ್ಗಾ ಬಾರಿಸಿದ ಗಂಡ
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಇಲಾಖೆಯಿಂದ ಕೆಲ ಮಾರ್ಗ ಬದಲಾವಣೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಪರ್ಯಾಯ ಮಾರ್ಗ ಯಾವುದು ಎಂಬುವುದಕ್ಕೆ ಇಲ್ಲಿದೆ ಉತ್ತರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ