ಬಿಗ್ಬಾಸ್ ಮೂಲಕ ಆನೆ ಎಂತಲೇ ಫೇಮಸ್ ಆಗಿದ್ದರು ನಟ ವಿನಯ್ ಗೌಡ
ಬಿಗ್ಬಾಸ್ ಸ್ಪರ್ಧಿಗಳ ಜತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡ ಕಿಚ್ಚ ಸುದೀಪ್
ನಟ ಸುದೀಪ್ ಕುಟುಂಬದ ಜತೆ ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಮೇಲೆ ವಿನಯ್ ಗೌಡ ಅವರು ಆನೆ ಎಂತಲೇ ಫೇಮಸ್ ಆಗಿದ್ದರು. ಅಷ್ಟರ ಮಟ್ಟಿಗೆ ಬಿಗ್ಬಾಸ್ ಮನೆಯಲ್ಲಿದ್ದಾಗ ಅಗ್ರೆಸಿವ್ ಆಗಿ ಟಾಸ್ಕ್ಗಳನ್ನು ಆಡುತ್ತಿದ್ದರು.
ಇದನ್ನೂ ಓದಿ: ನೇಹಾ ಬರ್ಬರ ಹತ್ಯೆ; ಶಿವಣ್ಣ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ನಟ ದರ್ಶನ್!
ಹೀಗಾಗಿ ಬಿಗ್ಬಾಸ್ ಮೂಲಕ ವಿನಯ್ ಗೌಡ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಇದೀಗ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳ ಜತೆ ನಟ ಸುದೀಪ್ ಅವರು ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಟ ಸುದೀಪ್ ಕುಟುಂಬದ ಜತೆ ನಟ ವಿನಯ್ ಅವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
View this post on Instagram
ಹೌದು, ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೂ ನಟ ಸುದೀಪ್ ಅವರು ವಿನಯ್ ನಡವಳಿಕೆ ಬಗ್ಗೆ ಕೊಂಡಾಡಿದ್ದರು. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಬಯಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದಕ್ಕೂ ಸುದೀಪ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ನಟ ವಿನಯ್ ಅವರನ್ನು ಮನೆಗೆ ಆಹ್ವಾನಿಸಿ ಒಟ್ಟಿಗೆ ಕಾಲ ಕಳೆದಿದ್ದಾರೆ. ಫೋಟೋವನ್ನು ಶೇರ್ ಮಾಡಿಕೊಂಡ ವಿನಯ್ ಗೌಡ ಹಂಬಲ್ ಫ್ಯಾಮಿಲಿ. ಅದ್ಭುತ ಊಟಕ್ಕೆ ಆಹ್ವಾನಿಸಿದಕ್ಕ ಧನ್ಯವಾದ. ಡೆಸರ್ಟ್ ಅತ್ಯುತ್ತಮವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ